ಕರ್ನಾಟಕ

karnataka

ETV Bharat / state

ಕರ್ತವ್ಯದ ನಡುವೆ ಭಿಕ್ಷುಕನನ್ನು ಉಪಚರಿಸಿದ ಪೊಲೀಸರು - nelyadi police staff helps the beggar

ರಸ್ತೆಯಲ್ಲಿ ಹಸಿವೆಂದು ಸಂಚರಿಸುತ್ತಿದ್ದ ಭಿಕ್ಷುಕನನ್ನು ಗಮನಿಸಿದ ಕೂಡಲೇ ನೆಲ್ಯಾಡಿ ಹೆಡ್ ಕಾನ್​ಸ್ಟೇಬಲ್​ ಹರಿಶ್ಚಂದ್ರ ಸೇರಿದಂತೆ ಅಲ್ಲಿನ ಹೊರ ಠಾಣೆಯ ಸಿಬ್ಬಂದಿ ಆತನ ನೆರವಿಗೆ ಧಾವಿಸಿದರು.

Police staff help the beggar in Nelyadi
ಕರ್ತವ್ಯದ ನಡುವೆಯೂ ಭಿಕ್ಷುಕನನ್ನು ಉಪಚರಿಸಿದ ಪೊಲೀಸರು

By

Published : Mar 28, 2020, 8:12 AM IST

ನೆಲ್ಯಾಡಿ: ರಸ್ತೆಯಲ್ಲಿ ಹಸಿವಿನಿಂದ ಸಂಚರಿಸುತ್ತಿದ್ದ ಭಿಕ್ಷುಕನೋರ್ವನನ್ನು ಉಪಚರಿಸಿ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಕರ್ತವ್ಯದ ನಡುವೆ ಭಿಕ್ಷುಕನನ್ನು ಉಪಚರಿಸಿದ ಪೊಲೀಸರು

ರಸ್ತೆಯಲ್ಲಿ ಹಸಿವೆಂದು ಸಂಚರಿಸುತ್ತಿದ್ದ ಭಿಕ್ಷುಕನನ್ನು ಗಮನಿಸಿದ ಕೂಡಲೇ ನೆಲ್ಯಾಡಿ ಹೆಡ್ ಕಾನ್​ಸ್ಟೇಬಲ್​ ಹರಿಶ್ಚಂದ್ರ ಸೇರಿದಂತೆ ನೆಲ್ಯಾಡಿ ಹೊರ ಠಾಣೆಯ ಪೊಲೀಸ್ ಸಿಬ್ಬಂದಿ ಆತನ ಮುಖಕ್ಕೆ ಮಾಸ್ಕ್ ಹಾಕಿಸಿ, ಹಣ್ಣು, ಉಪಹಾರ ನೀಡಿದ್ರು.

ಕರ್ತವ್ಯದ ನಡುವೆ ನಿರ್ಗತಿಕರಿಗೆ ಸಹಾಯ ಮಾಡುವುದರೊಂದಿಗೆ ಪೊಲೀಸರು ಮಾನವೀಯತೆ ಮೆರೆದರು.

ABOUT THE AUTHOR

...view details