ಉಡುಪಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೋರ್ವನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆತ ಮೃತಪಟ್ಟ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೊಳಿ ಪಂಚಾಯತ್ ಸಮೀಪದಲ್ಲಿ ನಡೆದಿದೆ.
ಪಾದಚಾರಿ ಮೇಲೆ ಹರಿದ ಕಾರು, ಸ್ಥಳದಲ್ಲಿ ದುರ್ಮರಣ.. - ಪಾದಚಾರಿಯೋರ್ವನಿಗೆ ಕಾರು ಡಿಕ್ಕಿ
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೋರ್ವನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆತ ಮೃತಪಟ್ಟ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೊಳಿ ಪಂಚಾಯತ್ ಸಮೀಪದಲ್ಲಿ ನಡೆದಿದೆ.
ಪಾದಚಾರಿ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ಓರ್ವ ಸಾವು
ನೆಲ್ಲಿಕಾರು ನಿವಾಸಿ ಜಯನಂದ (52) ಸಾವನ್ನಪ್ಪಿದ ದುರ್ದೈವಿ. ಇವರೊಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ಹೊಸ್ಮಾರು ನಿವಾಸಿ ರಘುರಾಮ ಅಚಾರ್ಯ ಎಂಬುವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಯಾನಂದ ಹೆಂಡತಿ ಮಲ್ಲಿಕಾ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.