ಮಂಗಳೂರು:ನಗರದ ಸುರತ್ಕಲ್ನಲ್ಲಿರುವ ಎನ್ಐಟಿಕೆ ಸಂಸ್ಥೆ 2019-20ನೇ ವರ್ಷವನ್ನು ವಜ್ರಮಹೋತ್ಸವವಾಗಿ ಆಚರಣೆ ಮಾಡುತ್ತಿದೆ.
ವಜ್ರಮಹೋತ್ಸವ ಆಚರಣೆ ಸಂಭ್ರಮದಲ್ಲಿ ಎನ್ಐಟಿಕೆ - NITK Organization
60 ವರ್ಷಗಳನ್ನು ಪೂರೈಸಿರುವ ಎನ್ಐಟಿಕೆ ಸಂಸ್ಥೆಯು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಅಲ್ಲದೆ ಸ್ಥಾಪನಾ ದಿನಾಚರಣೆಯೂ ಹಮ್ಮಿಕೊಳ್ಳಲಾಗಿದೆ.

NITK Organization
60 ವರ್ಷಗಳನ್ನು ಪೂರೈಸಿರುವ ಎನ್ಐಟಿಕೆ ಸಂಸ್ಥೆಯು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಅಲ್ಲದೆ ಸ್ಥಾಪನಾ ದಿನಾಚರಣೆಯೂ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಆಗಸ್ಟ್ 5ರಂದು ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದಿನ ಘಟಿಕೋತ್ಸವದ ಮುನ್ನಾ ದಿನ ಆಯೋಜನೆ ಮಾಡಲಾಗುತ್ತದೆ ಎಂದು ವೆಬಿನಾರ್ನಲ್ಲಿ ತೀರ್ಮಾನಿಸಲಾಗಿದೆ.