ಕರ್ನಾಟಕ

karnataka

ETV Bharat / state

ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ: ಎಸ್​ಡಿಪಿಐ ಆರೋಪ - ಸರ್ಚ್ ವಾರಂಟ್ ಇಲ್ಲದೆ ಎಸ್​ಡಿಪಿಐ ಕಚೇರಿ ಮೇಲೆ ದಾಳಿ

ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಪಿಎಫ್ಐ ಮುಖಂಡ ಆರೋಪಿಸಿದ್ದಾರೆ.

NIA officials smashed the glass  smashed the glass of our office door  Mangaluru SDPI alleged  ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ  ಎಸ್​ಡಿಪಿಐ ಕಚೇರಿ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ  ಸರ್ಚ್ ವಾರಂಟ್ ಇಲ್ಲದೆ ಎಸ್​ಡಿಪಿಐ ಕಚೇರಿ ಮೇಲೆ ದಾಳಿ  ಎನ್​ಐಎ ಅಧಿಕಾರಿಗಳ ಮೇಲೆ ಎಸ್​ಡಿಪಿಐ ಮುಖಂಡ ಆರೋಪ
ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಆರೋಪಿಸಿದ ಎಸ್​ಡಿಪಿಐ

By

Published : Sep 22, 2022, 12:52 PM IST

ಮಂಗಳೂರು: ಪಿಎಫ್​ಐ, ಎಸ್​ಡಿಪಿಐ ಕಚೇರಿ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದ್ರೆ ಈ ವೇಳೆ ಎನ್​ಐಎ ಅಧಿಕಾರಿಗಳು ಎಸ್​ಡಿಪಿಐ ಕಚೇರಿಯ ಬಾಗಿಲು ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಆರೋಪಿಸಿದ ಎಸ್​ಡಿಪಿಐ

ಈ ಕುರಿತು ಎಸ್​ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಮಾತನಾಡಿ, ನಮ್ಮ ಕಚೇರಿ ಮೇಲೆ ದಾಳಿ ಮಾಡುವ ವೇಳೆ ಎನ್​ಐಎ ಅಧಿಕಾರಿಗಳು ಅನಾಗರಿಕರಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದರು.

ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಆರೋಪಿಸಿದ ಎಸ್​ಡಿಪಿಐ

ಎನ್​ಐಎ ಇನ್ಸ್​ಪೆಕ್ಟರ್ ಷಣ್ಮುಗಂ ಅವರ ತಂಡ ದಾಳಿ ನಡೆಸಲು ಬಂದಾಗ ಕಚೇರಿಯ ಬಾಗಿಲುಗಳ ಗಾಜನ್ನು ಒಡೆದುಹಾಕಿದ್ದಾರೆ. ಕಚೇರಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಎನ್​ಐಎ ಅಧಿಕಾರಿಗಳು ಸರ್ಚ್ ವಾರಂಟ್ ಇಲ್ಲದೆ ಎಸ್​ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಆರೋಪಿಸಿದ ಎಸ್​ಡಿಪಿಐ

ಓದಿ:ಮಂಗಳೂರಿನಲ್ಲಿ ಎನ್​ಐಎ ಪರಿಶೀಲನೆ ಮುಕ್ತಾಯ: ಮೂವರು ಪಿಎಫ್ಐ ಮುಖಂಡರು ವಶಕ್ಕೆ

ABOUT THE AUTHOR

...view details