ಕರ್ನಾಟಕ

karnataka

ETV Bharat / state

ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ..! - manglore

ಮಂಗಳೂರಿನ ತೋಟ ಬೇಂಗ್ರೆಯಲ್ಲಿ ನವಜಾತ ಶಿಶುವಿನ ಮೃತದೇಹ ನದಿಯಲ್ಲಿ ತೇಲಿ ಬರುತ್ತಿರುವುದು ಮೀನುಗಾರರಿಗೆ ಕಂಡು ಬಂದಿದ್ದು, ಅವರು ಮೃತದೇಹವನ್ನು ಮೇಲಕ್ಕೆತ್ತಿ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.

manglore
ವಜಾತ ಶಿಶುವಿನ ಮೃತದೇಹ ಪತ್ತೆ

By

Published : Jan 4, 2021, 8:54 AM IST

ಮಂಗಳೂರು:ನಗರದ ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ನಗರದ ತೋಟ ಬೇಂಗ್ರೆಯಲ್ಲಿ ಮಗುವಿನ ಮೃತದೇಹ ನದಿಯಲ್ಲಿ ತೇಲಿ ಬರುತ್ತಿರುವುದು ಮೀನುಗಾರರಿಗೆ ಕಂಡು ಬಂದಿದೆ. ಬೋಟಿನಲ್ಲಿದ್ದ ಮೀನುಗಾರರಾದ ರಹೀಂ ಹಾಗೂ ಫೈಸಲ್ ಎಂಬುವರು ಮಗುವಿನ ಮೃತದೇಹವನ್ನು ಮೇಲಕ್ಕೆತ್ತಿ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಹುಟ್ಟಿರುವ ಮಗು ಇದಾಗಿದ್ದು, ಯಾರೋ ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ಓದಿ: ಯುವತಿಗೆ ಬ್ಲ್ಯಾಕ್ ಮೇಲ್: ಪುಣಚ ನಿವಾಸಿ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details