ಮಂಗಳೂರು :ನಗರದ ಎಂಆರ್ಪಿಎಲ್ನಿಂದ ಮೊದಲ ಬಾರಿಗೆ ನಾಫ್ತಾವನ್ನು ಬರೋಡಾದಲ್ಲಿರುವ ಒಎನ್ಜಿಸಿ ಪೆಟ್ರೋ ಎಡಿಷನ್ಸ್ ಲಿ.(OPAL) ಕಂಪನಿಗೆ ರವಾನಿಸಲಾಗಿದೆ. 35 ಟಿಎಂಟಿಎಂಆರ್ ಪಿಎಲ್ ನಾಫ್ತಾವನ್ನು ಸೂಪರ್ ರೂಬಿ ಹಡಗಿನಲ್ಲಿ ರವಾನಿಸಲಾಗಿದೆ.
ಒಎನ್ಜಿಸಿ ಕಂಪನಿಯ ಅಧ್ಯಕ್ಷ ಸುಭಾಷ್ ಕುಮಾರ್ ಆನ್ಲೈನ್ನಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದರು. ಎಂಆರ್ಪಿಎಲ್ ಹಾಗೂ ಒಪಲ್ ಮಧ್ಯೆ ಹೆಚ್ಚಿನ ಲಾಭಾಂಶ ಪಡೆಯುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ.