ಕರ್ನಾಟಕ

karnataka

ETV Bharat / state

ಕೊರೊನಾ ಲಾಕ್​ಡೌನ್​ ನಡುವೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಸಚಿವ ಲಿಂಬಾವಳಿ - ಮಂಜುನಾಥನ ದರ್ಶನ ಪಡೆದ ಸಚಿವ ಲಿಂಬಾವಳಿ

ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ಶಾಸಕ ಹರೀಶ್ ಪೂಂಜಾ ಜೊತೆಗೆ ಮಂಜುನಾಥೇಶ್ವರನ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಸಚಿವ ಲಿಂಬಾವಳಿ
ಸಚಿವ ಲಿಂಬಾವಳಿ

By

Published : Jun 5, 2021, 7:32 PM IST

ಮಂಗಳೂರು: ಕೊರೊನಾ ಲಾಕ್​ಡೌನ್​ ವೇಳೆ ದೇವಾಲಯಗಳನ್ನು ಮುಚ್ಚಲಾಗಿದೆ. ಆದರೆ, ಸಚಿವ ಅರವಿಂದ ಲಿಂಬಾವಳಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ.

ಸಚಿವ ಲಿಂಬಾವಳಿ

ಕೋವಿಡ್ ನಿಯಾಮವಳಿಯ ಪ್ರಕಾರ ದೇವಳದ ಹೊರಗಿನಿಂದಲೇ ಮಂಜುನಾಥ ದೇವರ ದರ್ಶನವನ್ನು ಸಚಿವರು ಪಡೆದಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.

ಸಚಿವ ಲಿಂಬಾವಳಿ

ದೇವರ ದರ್ಶನ ಪಡೆದ ಬಳಿಕ ಲಿಂಬಾವಳಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಭಾರಿ ಮಳೆ ನಡುವೆ ಉಕ್ಕಲಿಯಲ್ಲಿ ಭೂಮಿ ಕಂಪಿಸಿದ ಅನುಭವ!

ABOUT THE AUTHOR

...view details