ಮಂಗಳೂರು: ಮೆಸ್ಕಾಂ ಕಚೇರಿಯ ಎಟಿಪಿ ಯಂತ್ರವನ್ನು ಒಡೆದು 70 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ನಗರದ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಮೆಸ್ಕಾಂ ಎಟಿಪಿ ಯಂತ್ರ ಒಡೆದು ನಗದು ಕಳ್ಳತನ - ಮಂಗಳೂರು ಕಳ್ಳತನ ಸುದ್ದಿ
ಮಂಗಳೂರಿನ ಮೆಸ್ಕಾಂ ಕಚೇರಿಯ ಎಟಿಪಿ ಯಂತ್ರವನ್ನು ಒಡೆದು 70 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ನಗರದ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಮೆಸ್ಕಾಂ ಎಟಿಪಿ ಯಂತ್ರ ಒಡೆದು ನಗದು ಕಳ್ಳತನ
ಕಚೇರಿಯ ಎಟಿಪಿ ಕೋಣೆಯ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.