ಕರ್ನಾಟಕ

karnataka

ETV Bharat / state

ಸಂಚಾರ ನಿಯಮ ಉಲ್ಲಂಘನೆ ಆರೋಪ: ಮೈಸೂರು ವಿಭಾಗಾಧಿಕಾರಿ ವಿರುದ್ಧ ದೂರು ದಾಖಲು - Traffic Police fined Mysuru divisional officers cars

ಸಂಚಾರ ನಿಯಮ ಉಲ್ಲಂಘಣೆ ಆರೋಪದಡಿ ಮೈಸೂರು ವಿಭಾಗಾಧಿಕಾರಿ ವಾಹನಗಳ ಮೇಲೆ ಮಂಗಳೂರಿನಲ್ಲಿ ದಂಡ ವಿಧಿಸಲಾಗಿದೆ.

Mangaluru Traffic Police fined Mysuru divisional officers cars
ಮೈಸೂರು ವಿಭಾಗಾಧಿಕಾರಿ ಕಾರುಗಳಿಗೆ ದಂಡ

By

Published : Mar 2, 2021, 8:34 PM IST

Updated : Mar 2, 2021, 10:28 PM IST

ಮಂಗಳೂರು: ಮ.ನ.ಪಾ ಮೇಯರ್ ಚುನಾವಣೆ ನಿಮಿತ್ತ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮೈಸೂರಿನ ವಿಭಾಗಾಧಿಕಾರಿಯವರ ಎರಡು ಕಾರುಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ನಗರದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರು ದಾಖಲಿಸಿಕೊಂಡ ಬಗ್ಗೆ ನೋಟಿಫಿಕೇಶನ್

ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಕಾರ್ಯದ ನಿಮಿತ್ತ ಪಾಲಿಕೆ ಕಚೇರಿಗೆ ಹೊರಟಾಗ ಎರಡು ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿತ್ತು. ಹಾಗಾಗಿ, ಅವುಗಳ ಫೋಟೋ ತೆಗೆದು ಕೆಎಸ್​ಪಿ ಆ್ಯಪ್​ನಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Mar 2, 2021, 10:28 PM IST

ABOUT THE AUTHOR

...view details