ಮಂಗಳೂರು: ನಗರ ಪೊಲೀಸ್ ಆಯುಕ್ತರು ತುಳು ಭಾಷೆಯಲ್ಲಿಯೆ ದೀಪಾವಳಿ ಶುಭಾಶಯ ಕೋರಿ ಗಮನ ಸೆಳೆದಿದ್ದಾರೆ.
ತುಳುವಿನಲ್ಲಿ ದೀಪಾವಳಿ ಶುಭಾಶಯ ಕೋರಿದ ಮಂಗಳೂರು ಪೊಲೀಸ್ ಕಮೀಷನರ್ - ಮಂಗಳೂರು ನ್ಯೂಸ್
ಈ ಬಾರಿ ನನಗೆ ಮಂಗಳೂರು ಮನೆ. ಮಂಗಳೂರಿನವರೆ ನನ್ನ ಕುಟುಂಬಿಕರು ಅಂತ ತಿಳಿದುಕೊಂಡು ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದೇನೆ. ಈ ಹಬ್ಬ ಎಲ್ಲರ ಜೀವನದಲ್ಲಿ ಬೆಳಕು ತರಲಿ, ಮಂಗಳೂರಿನ ಜನತೆಗೆ ದೀಪಾವಳಿ ಹಬ್ಬಕ್ಕೆ ಮನಃ ಪೂರ್ವಕವಾಗಿ ಶುಭಕೋರುವೆ ಎಂದು ತುಳುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ತುಳುವಿನಲ್ಲಿ ದೀಪಾವಳಿ ಶುಭಾಶಯ ಕೋರಿದ ಮಂಗಳೂರು ಪೊಲೀಸ್ ಕಮೀಷನರ್
ಪ್ರತಿ ವರ್ಷ ನಾನು ನನ್ನ ಕುಟುಂಬದ ಜೊತೆಗೆ ದೀಪಾವಳಿ ಹಬ್ಬ ಆಚರಿಸುತ್ತಿದ್ದೆ, ಈ ಬಾರಿ ನನಗೆ ಮಂಗಳೂರು ಮನೆ. ಮಂಗಳೂರಿನವರೆ ನನ್ನ ಕುಟುಂಬಿಕರು ಅಂತ ತಿಳಿದುಕೊಂಡು ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದೇನೆ. ಈ ಹಬ್ಬ ಎಲ್ಲರ ಜೀವನದಲ್ಲಿ ಬೆಳಕು ತರಲಿ, ಮಂಗಳೂರಿನ ಜನತೆಗೆ ದೀಪಾವಳಿ ಹಬ್ಬಕ್ಕೆ ಮನಃ ಪೂರ್ವಕವಾಗಿ ಶುಭಕೋರುವೆ ಎಂದು ತುಳುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಹಲವಾರು ಜನ ರೀಟ್ವೀಟ್ ಮಾಡಿ ತುಳುವಿನಲ್ಲಿ ಶುಭಾಶಯ ಕೋರಿದ್ದಾರೆ.
Last Updated : Oct 28, 2019, 7:07 PM IST
TAGGED:
ಮಂಗಳೂರು ನ್ಯೂಸ್