ಕರ್ನಾಟಕ

karnataka

ETV Bharat / state

ಚಪಾತಿ ತಯಾರಿಸಿದ ಮಂಗಳೂರು ಪೊಲೀಸ್ ‌ಕಮಿಷನರ್.. ವಿಡಿಯೋ ವೈರಲ್ - ವಿಡಿಯೋ ವೈರಲ್

ಸರಳತೆಯಿಂದ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಈಗ ತಾವು ನಳ ಮಹಾರಾಜ ಅನ್ನೋದನ್ನೂ ತೋರಿಸಿದ್ದಾರೆ..

Mangalore Police Commissioner shashikumar
ಪೊಲೀಸ್ ಕಮೀಷನರ್ ಶಶಿಕುಮಾರ್

By

Published : Feb 12, 2021, 12:12 PM IST

ಮಂಗಳೂರು :ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಚಪಾತಿ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಮ್ಮ ನಿವಾಸದಲ್ಲಿ ಚಪಾತಿ ತಯಾರಿಸುವ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು.

1 ನಿಮಿಷ 22 ಸೆಕೆಂಡ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚಪಾತಿ ತಯಾರಿಸಿದ ಮಂಗಳೂರು ಪೊಲೀಸ್ ‌ಕಮಿಷನರ್

ಓದಿ...ಗೂಗಲ್​ ಸಿಇಒ ಸುಂದರ್​ ಪಿಚೈ ವಿರುದ್ಧ ಪ್ರಕರಣ ದಾಖಲು!

ABOUT THE AUTHOR

...view details