ಮಂಗಳೂರು:ಕೆಎಸ್ಆರ್ಟಿಸಿಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸಿಗೆ ಕಲ್ಲು ತೂರಾಟ... ಆರೋಪಿ ಬಂಧನ - ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಬಾಯತ್ತಾರುವಿನ ಮಹಮ್ಮದ್ ಶಬೀರ್
ಕೆಎಸ್ಆರ್ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
![ಕೆಎಸ್ಆರ್ಟಿಸಿ ಬಸ್ಸಿಗೆ ಕಲ್ಲು ತೂರಾಟ... ಆರೋಪಿ ಬಂಧನ man-arrested-for-stone-pelting-on-ksrtc-buss-in-mangalore](https://etvbharatimages.akamaized.net/etvbharat/prod-images/768-512-5902623-thumbnail-3x2-sanju.jpg)
ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಕಲ್ಲು ತೂರಾಟ..ಆರೋಪಿ ಬಂಧನ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಬಾಯತ್ತಾರುವಿನ ಮಹಮ್ಮದ್ ಶಬೀರ್ (19) ಬಂಧಿತ ಆರೋಪಿ.
ಮಂಗಳೂರು ಗೋಲಿಬಾರ್ ನಡೆದ ಮರುದಿನ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟು ಎಂಬಲ್ಲಿಕೆಎಸ್ಆರ್ಟಿಸಿಬಸ್ಸಿಗೆ ಕಲ್ಲು ತೂರಲಾಗಿತ್ತು. ಇದರಿಂದ ಬಸ್ಸಿನ ಗಾಜಿಗೆ ಹಾನಿಯಾಗಿತ್ತು. ಪ್ರಕರಣ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.