ಕರ್ನಾಟಕ

karnataka

ETV Bharat / state

ಪುತ್ತೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ.. ಆರೋಪಿ ಬಂಧನ - ಸಂಪ್ಯ ಪೊಲೀಸ್ ಠಾಣೆ

ಬೀಡಿ ಬ್ರಾಂಚ್​ಗೆಂದು ಆಗಮಿಸುತ್ತಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

Man Arrested for sexually  harassed to minor in Puttur
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ

By

Published : Oct 25, 2021, 4:12 PM IST

Updated : Oct 25, 2021, 4:27 PM IST

ಪುತ್ತೂರು (ದ.ಕ):ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬಡಗನ್ನೂರು ಗ್ರಾಮದ ಮೈಂದನಡ್ಕ ಸಮೀಪ ನಡೆದಿದೆ. ಮೈಂದನಡ್ಕ ನಿವಾಸಿ ಆದಂ ಎಂಬಾತ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಸಂಪ್ಯ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಬೀಡಿ ಬ್ರಾಂಚ್​ಗೆಂದು ಆಗಮಿಸುತ್ತಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:74 ವರ್ಷದ ವೃದ್ಧನಿಂದ 10 ವರ್ಷದ ಬಾಲಕಿ ಮೇಲೆ ಲೈಂಕಿಗ ದೌರ್ಜನ್ಯ: ವಿಷಯ ತಿಳಿದ ತಂದೆ ಆತ್ಮಹತ್ಯೆ

Last Updated : Oct 25, 2021, 4:27 PM IST

ABOUT THE AUTHOR

...view details