ಕರ್ನಾಟಕ

karnataka

ETV Bharat / state

ಸುಳ್ಯ: ಮತ್ತೆ ಲಘು ಭೂಕಂಪನ ಅನುಭವ - earth quake in Sullia DK district

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಜೆ ಲಘು ಭೂಕಂಪನದ ಅನುಭವ ಆಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

light-earthquake-experience-again-in-sullia
ಸುಳ್ಯ: ಮತ್ತೆ ಲಘು ಭೂಕಂಪ ಅನುಭವ, ಬೆಳಿಗ್ಗೆ ಶೇ 3.0 ಭೂಕಂಪದ ತೀವ್ರತೆ ದಾಖಲು

By

Published : Jun 28, 2022, 10:53 PM IST

ಸುಳ್ಯ (ದಕ್ಷಿಣ ಕನ್ನಡ):ಸಂಜೆ 4:40 ರ ಸುಮಾರಿಗೆ ಸುಳ್ಯದಲ್ಲಿ ಲಘು ಭೂಕಂಪನದ ಅನುಭವ ಆಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಮೊದಲ ಭೂಕಂಪನ ಸಂಭವಿಸಿತ್ತು. ಮಡಿಕೇರಿ ಮತ್ತು ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬುವಿನಿಂದ 5.2 ಕಿಮೀ ವಾಯುವ್ಯ ದಿಕ್ಕಿನಲ್ಲಿ, ಭೂಮಿಯ 15 ಕಿಲೋಮೀಟರ್ ಆಳದಲ್ಲಿ 3.0 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿತ್ತು.

ಸಾಯಂಕಾಲ 4:40ರ ಸಮಯದಲ್ಲಿ ಸುಳ್ಯದ ತೊಡಿಕಾನ‌ ಅರಂತೋಡು, ಅಡ್ತಲೆ ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಹಲವರಿಗೆ ಲಘು ಕಂಪನದ ಅನುಭವ ಆಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಪಾವಗಡ ಪಟ್ಟಣದಲ್ಲಿ ಹಾಡಹಗಲೇ ಮಟ್ಕಾ ದಂಧೆ!

ABOUT THE AUTHOR

...view details