ಕರ್ನಾಟಕ

karnataka

ETV Bharat / state

ಸುಳ್ಯದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ - ಕಾಳಿಂಗ ಸರ್ಪ

ಸುಳ್ಯ ಸಮೀಪದ ಆಲೆಟ್ಟಿ ಎಂಬಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕಂಡುಬಂದಿದೆ. ಹಾವನ್ನು ಹಿಡಿದು ಮಂಗಳೂರಿನ ಪಿಲಿಕುಳ ನಿಸರ್ಗ ಧಾಮಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.

Snake
Snake

By

Published : Jul 2, 2020, 10:15 AM IST

ಸುಳ್ಯ(ದ.ಕನ್ನಡ): ಸುಳ್ಯ ಸಮೀಪದ ಆಲೆಟ್ಟಿ ಎಂಬಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕಂಡುಬಂದಿದ್ದು, ಹಾವನ್ನು ಸೆರೆ ಹಿಡಿದು ಪಿಲಿಕುಳ ನಿಸರ್ಗ ಧಾಮಕ್ಕೆ ಬಿಡಲಾಗಿದೆ.

ತಾಲೂಕಿನ ಆಲೆಟ್ಟಿ ನಿವಾಸಿ ಎಲಿಕ್ಕಳ ಶಂಕರ ಭಟ್ ಎಂಬವರ ಮನೆಯ ಸಮೀಪದಲ್ಲಿ ಕಾಳಿಂಗ ಕಂಡು ಬಂದಿತ್ತು. ಈ ಬಗ್ಗೆ ಆತಂಕಗೊಂಡ ಮನೆ ಮಾಲೀಕರು, ಉರಗ ಪ್ರೇಮಿ ಜಾಲ್ಸೂರಿನ ಶ್ಯಾಮ್ ನಾಯಕ್ ಮತ್ತು ಮೋಹನ್ ಪರಿವಾರಕಾನ ಅವರಿಗೆ ವಿಷಯ ತಿಳಿಸಿದ್ದರು.

ABOUT THE AUTHOR

...view details