ಕರ್ನಾಟಕ

karnataka

ETV Bharat / state

ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ನಾಳೆ ಮಂಗಳೂರಿಗೆ - ಡಾ. ಕಿರಣ್ ಬೇಡಿ ಮಂಗಳೂರಿಗೆ

ಮಾಜಿ ಐಪಿಎಸ್​ ಅಧಿಕಾರಿ ಹಾಗೂ ಪ್ರಸ್ತುತ ಪುದುಚೇರಿಯ ಉಪರಾಜ್ಯಪಾಲೆ ಡಾ.ಕಿರಣ್​ ಬೇಡಿ ಬಾನುವಾರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ.

Kiran Bedi
ಕಿರಣ್ ಬೇಡಿ

By

Published : Dec 14, 2019, 9:08 PM IST

ಮಂಗಳೂರು: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಉಪರಾಜ್ಯಪಾಲರಾದ ಡಾ. ಕಿರಣ್ ಬೇಡಿ ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ.

ಸಾಯಂಕಾಲ 3:45ರ ಸುಮಾರಿಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಸಂಜೆ 6:45ಕ್ಕೆ ಕಲ್ಲಡ್ಕ ರಾಮ ವಿದ್ಯಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇನ್ನು ಡಿ.16ರಂದು ಬೆಳಗ್ಗೆ 9:35ಕ್ಕೆ ವಿಮಾನದ ಮೂಲಕ ಚೆನ್ನೈಗೆ ತೆರಳಲಿದ್ದಾರೆ.

ABOUT THE AUTHOR

...view details