ಕರ್ನಾಟಕ

karnataka

ETV Bharat / state

ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲಕ್ಕೆ ನಟ ಸುದೀಪ್ ದಂಪತಿ ಭೇಟಿ, ಪೂಜೆ ಸಲ್ಲಿಕೆ - ETV Bharath Kannada

ನಟ ಕಿಚ್ಚ ಸುದೀಪ್ ದಂಪತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Etv Bharatkiccha-sudeep-visited-sri-durgaaparameshwari-temple-kateelu
Etv Bharatಕಟೀಲು ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದ ನಟ ಸುದೀಪ್

By

Published : Dec 4, 2022, 11:47 AM IST

Updated : Dec 4, 2022, 11:56 AM IST

ಮಂಗಳೂರು(ದಕ್ಷಿಣ ಕನ್ನಡ): ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟ ಸುದೀಪ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿರುವ ಪ್ರಸಿದ್ಧ ದೇಗುಲಕ್ಕೆ ಪತ್ನಿ ಪ್ರಿಯಾ ಜೊತೆಗೂಡಿ ಅವರು ಆಗಮಿಸಿದರು. ದೇವಸ್ಥಾನದ ವತಿಯಿಂದ ಗೌರವ ಸಲ್ಲಿಸಲಾಯಿತು. ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಸುದೀಪ್ ಆಗಮಿಸಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದ ನಟ ಸುದೀಪ್
Last Updated : Dec 4, 2022, 11:56 AM IST

ABOUT THE AUTHOR

...view details