ಕರ್ನಾಟಕ

karnataka

ETV Bharat / state

ಕದ್ರಿ ಸಂಚಾರ ಪೊಲೀಸ್ ಠಾಣೆಯ ಎಎಸ್​ಐ ಜಯರಾಮ ನಿಧನ - death news

ಕದ್ರಿ ಸಂಚಾರ ಪೊಲೀಸ್ ಠಾಣೆಯ ಎಎಸ್ಐ​ ನಿವಾಸಿ ಜಯರಾಮ (54) ಮಂಗಳವಾರ ಆನಾರೋಗ್ಯದಿಂದ ನಿಧನ ಹೊಂದಿದ್ದಾರೆ.

kadri-traffic-police-station-asi-death
kadri-traffic-police-station-asi-death

By

Published : Feb 12, 2020, 4:43 AM IST

ಮಂಗಳೂರು: ಕದ್ರಿ ಸಂಚಾರ ಪೊಲೀಸ್ ಠಾಣೆಯ ಎಎಸ್ಐ​ ನಿವಾಸಿ ಜಯರಾಮ (54) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಮೂಲತಃ ಸುಳ್ಯ ತಾಲೂಕಿನ ಜಟ್ಟಿಪಳ್ಳದವರಾದ ಜಯರಾಮ ಅವರು ಪಾಂಡೇಶ್ವರ, ಬಂದರು, ಕೊಣಾಜೆ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ABOUT THE AUTHOR

...view details