ಬೆಳ್ತಂಗಡಿ:ತಾಲೂಕಿನ 5 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಿಸಲಾಯಿತು.
ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ - Issue of CM relief fund check
ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ನಡೆಯಿತು.
ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ
ಮಚ್ಚಿನ ಗ್ರಾಮದ ರವೀಂದ್ರ ಎಂ.ಬಿ 1,54,720 ರೂ, ಮರೋಡಿ ಗ್ರಾಮದ ವಿನೋದ 1,15,000 ರೂ, ವನಜಾ ಉಜಿರೆ ಗ್ರಾಮ 20,852 ರೂ, ಆರಂಬೋಡಿ ಗ್ರಾಮದ ಇಲಿಯಾಸ್ 18,469 ರೂ, ಕಳೆಂಜ ಗ್ರಾಮದ ಎಂ.ಎಫ್.ಮಹಮ್ಮದ್ 23,561ರೂ. ಒಟ್ಟು ಮೊತ್ತ 3,32,602 ರೂ ಚೆಕ್ನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.
ಈ ವೇಳೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು.