ಕರ್ನಾಟಕ

karnataka

ETV Bharat / state

ಪ್ರವಾಸಕ್ಕೆ ಬಂದ ತಂಡದ ಸದಸ್ಯನಿಂದ ಅನುಚಿತ ವರ್ತನೆ : ಧರ್ಮದೇಟು ನೀಡಿದ ಜನ - Improper behavior by a tourist

ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸ ಬಂದಿದ್ದ ತಂಡವೊಂದರ ಸದಸ್ಯನೋರ್ವ ಕುಡಿದ ಅಮಲಿನಲ್ಲಿ ತಾವು ತಂಗಿದ್ದ ಗೆಸ್ಟ್ ಹೌಸ್ ಬಳಿಯ ಮನೆಗೆ ನುಗ್ಗಿ ದುರ್ವರ್ತನೆ ತೋರಿದ್ದಕ್ಕೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

improper-behavior-by-a-tourist-locals-hit-him
ಪ್ರವಾಸಕ್ಕೆ ಬಂದ ತಂಡದ ಸದಸ್ಯನಿಂದ ಅನುಚಿತ ವರ್ತನೆ : ಧರ್ಮದೇಟು ನೀಡಿದ ಸ್ಥಳೀಯರು

By

Published : Jun 26, 2022, 5:12 PM IST

ಮಂಗಳೂರು(ದಕ್ಷಿಣ ಕನ್ನಡ) :ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸ ಬಂದಿದ್ದ ತಂಡವೊಂದರ ಸದಸ್ಯನೋರ್ವ ಕುಡಿದ ಅಮಲಿನಲ್ಲಿ ತಾವು ತಂಗಿದ್ದ ಗೆಸ್ಟ್ ಹೌಸ್ ಬಳಿಯ ಮನೆಗೆ ನುಗ್ಗಿ ದುರ್ವರ್ತನೆ ತೋರಿದ್ದಕ್ಕೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಪ್ರವಾಸಕ್ಕೆ ಬಂದ ತಂಡದ ಸದಸ್ಯನಿಂದ ಅನುಚಿತ ವರ್ತನೆ : ಧರ್ಮದೇಟು ನೀಡಿದ ಸ್ಥಳೀಯರು

ಬೆಂಗಳೂರಿನ ಓಂಕಾರ್ ಪ್ರಿಂಟಿಂಗ್ ಎಂಟರ್ ಪ್ರೈಸಸ್ ನ 60 ಮಂದಿ ಸಿಬ್ಬಂದಿ ಮಂಗಳೂರಿಗೆ ಕೆ ಎಸ್ ಆರ್ ಟಿ ಸಿ ಬಸ್ ಬಸ್​ನಲ್ಲಿ ಪ್ರವಾಸ ಬಂದಿದ್ದರು. ಉಚ್ಚಿಲ ಬಟ್ಟಂಪಾಡಿಯ ಗೆಸ್ಟ್ ಹೌಸ್​ಗೆ ಬಂದಿದ್ದ ಈ ಪ್ರವಾಸಿ ತಂಡದ ಸದಸ್ಯ ಶರಣಪ್ಪ ಎಂಬಾತ ಊಟದ ಬಳಿಕ ಮದ್ಯ ಸೇವಿಸಿ ಗೆಸ್ಟ್ ಹೌಸ್ ನ ಪಕ್ಕದ ಮನೆಗೆ ಅಕ್ರಮ ಪ್ರವೇಶ ಮಾಡಿ ದುರ್ವರ್ತನೆ ತೋರಿದ್ದಾನೆ ಎಂದು ಹೇಳಲಾಗ್ತಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಈತನಿಗೆ ಧರ್ಮದೇಟು ನೀಡಿದ್ದು, ಸದ್ಯ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ರಾಯಚೂರಲ್ಲಿ ಭೀಕರ ರಸ್ತೆ ಅಪಘಾತ : ಯುವಕರಿಬ್ಬರ ಅಂಗಾಂಗಗಳು ಛಿದ್ರ ಛಿದ್ರ

ABOUT THE AUTHOR

...view details