ಕರ್ನಾಟಕ

karnataka

ETV Bharat / state

ಪುತ್ತೂರು ಬಜರಂಗದಳದಿಂದ ಮಾನವೀಯ ಕಾರ್ಯ - Humanitarian work from Puttur Bajrang Dal

ವಿಶ್ವ ಹಿಂದೂ ಪರಿಷತ್ ಬಜರಂಗದಳ ಹೆಲ್ಪ್ ಲೈನ್ ಪುತ್ತೂರು ವತಿಯಿಂದ ಸಾರಿಗೆ ವ್ಯವಸ್ಥೆ ಇಲ್ಲದೆ ತಮ್ಮ ಊರಿಗೆ ಹೋಗಲಾಗದೇ ಬಸ್ ನಿಲ್ದಾಣ, ದೇವಸ್ಥಾನದ ಬಳಿ ಮಲಗಿದ್ದ ಜನರನ್ನು ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ ಅವರ ಊರಿಗೆ ಬಿಡುವ ವ್ಯವಸ್ಥೆ ಮಾಡಲಾಯಿತು.

Humanitarian work from Puttur Bajrang Dal
Humanitarian work from Puttur Bajrang Dal

By

Published : Mar 25, 2020, 11:09 PM IST

ಪುತ್ತೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಹೆಲ್ಪ್ ಲೈನ್ ವತಿಯಿಂದ ಭಿಕ್ಷುಕರಿಗೆ, ವಾಹನವಿಲ್ಲದೇ ಊರಿಗೆ ಹೋಗಲಾಗದೆ ರೈಲ್ವೆ, ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು

ಸಾರಿಗೆ ವ್ಯವಸ್ಥೆ ಇಲ್ಲದೇ ತಮ್ಮ ಊರಿಗೆ ಹೋಗಲಾಗದೆ ಬಸ್ ನಿಲ್ದಾಣ, ದೇವಸ್ಥಾನದ ಬಳಿ ಮಲಗಿದ್ದ ಜನರನ್ನು ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ ಅವರ ಊರಿಗೆ ಬಿಡುವ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ್ ಜೈನ್ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

ABOUT THE AUTHOR

...view details