ಬೆಂಗಳೂರು: ಪ್ರತಿನಿತ್ಯ ಚಿನ್ನ ಬೆಳ್ಳಿ ದರ ಏರಿಳಿತ ಕಾಣೋದು ಸಾಮಾನ್ಯ. ಇಂದು ಕೂಡ ಕೆಲವೆಡೆ ದರದಲ್ಲಿ ಹೆಚ್ಚು ಕಡಿಮೆ ಆಗಿದೆ. ನೀವಿಂದು ಚಿನ್ನಾಭರಣ ಖರೀದಿಸುವವರಿದ್ದರೆ, ಇಲ್ಲಿದೆ ನೋಡಿ ದರಪಟ್ಟಿ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ |
ಬೆಂಗಳೂರು | 4,740 | 5,154 | 62.00 |
ಮಂಗಳೂರು | 4,741 | 5,172 | 67.40 |
ಶಿವಮೊಗ್ಗ | 4,735 | 5,157 | 63,000(ಕೆಜಿ) |
ಹುಬ್ಬಳ್ಳಿ | 4,732 | 5,162 | 61.84 |
ಮೈಸೂರು | 4,735 | 5,307 | 63.50 |