ಕರ್ನಾಟಕ

karnataka

ETV Bharat / state

Gold Silver Rate : ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ ತಿಳಿದುಕೊಳ್ಳಿ.

Karnataka gold silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Oct 19, 2022, 2:54 PM IST

ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವು ಇಂದು ಚಿನ್ನಾಭರಣ ಕೊಳ್ಳಬೇಕೆಂದುಕೊಂಡಿದ್ದೀರಾ? ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,630 5,035 56.4
ಮಂಗಳೂರು 4,660 5,084 61.50
ಹುಬ್ಬಳ್ಳಿ 4,609 5,028 56.20
ಮೈಸೂರು 4,655 5,180 57.80
ಶಿವಮೊಗ್ಗ 4,645 5,033 57,700(ಕೆಜಿ)

ಮಂಗಳೂರಿನಲ್ಲಿ 22K ಮತ್ತು 24K ಚಿನ್ನದ ಬೆಲೆಯಲ್ಲಿ ತಲಾ 13ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 10ರೂ., 24K ಚಿನ್ನದ ದರದಲ್ಲಿ ರೂ. ಕಡಿಮೆ ಅಗಿದೆ.

ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ABOUT THE AUTHOR

...view details