ಕರ್ನಾಟಕ

karnataka

ETV Bharat / state

ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್​ಗೆ ಬೆದರಿಕೆ: ವಿಡಿಯೋ ವೈರಲ್ - ಮಾಜಿ ಸಚಿವ ಯು.ಟಿ ಖಾದರ್​ಗೆ ಜೀವಬೆದರಿಕೆ

ಮಂಗಳೂರಿನಲ್ಲಿ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್‌ಗೆ ಬೆದರಿಕೆಯೊಡ್ಡಿದ ಘೋಷಣೆ ಕೇಳಿ ಬಂದಿದೆ.

Former minister UT Khader threatens
ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್​ಗೆ ಜೀವಬೆದರಿಕೆ

By

Published : Jan 28, 2020, 1:57 PM IST

ಮಂಗಳೂರು: ನಿನ್ನೆ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಗೆ ಬೆದರಿಕೆಯೊಡ್ಡಿದ ಘೋಷಣೆ ಕೇಳಿ ಬಂದಿದೆ.

ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್​ಗೆ ಬೆದರಿಕೆ : ವಿಡಿಯೋ
ಸಮಾವೇಶದಲ್ಲಿ ಭಾಗವಹಿಸಿದ ಮಲಯಾಳಂ ಭಾಷೆ ಮಾತನಾಡುವ ಯುವಕರು ಈ ಘೋಷಣೆ ಕೂಗಿದ್ದು, ಈ ಘೋಷಣೆಯಲ್ಲಿ ಖಾದರ್​ಗೆಗೆ ಎಚ್ಚರಿಕೆ ನೀಡಲಾಗಿದೆ. ಖಾದರ್ ನಮ್ಮ ಸುದ್ದಿಗೆ ಬರಬೇಡ. ನಮ್ಮ ಸುದ್ದಿಗೆ ಬಂದರೆ ಕೈ ಕಡಿಯುತ್ತೇವೆ. ಕಾಲು ಕಡಿಯುತ್ತೇವೆ. ಬೇಕಾದರೆ ತಲೆಯನ್ನು ಕಡಿಯುತ್ತೇವೆ ಎಂದು ಘೋಷಣೆ ಕೂಗಲಾಗಿದೆ.56 ಸೆಕೆಂಡ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details