ಕರ್ನಾಟಕ

karnataka

ETV Bharat / state

ಗ್ರಾಮದ ಒಂದೇ ಕಡೆ 6 ಹೆಬ್ಬಾವು ಪತ್ತೆ.! - Find 6 pythons sulya news

ಸುಳ್ಯದ ಕಡಬ-ಪಂಜ ರಸ್ತೆಯ ಕೂಟೇಲು ಎಂಬಲ್ಲಿ ಒಂದೇ ಈ ಆರು ಹೆಬ್ಬಾವುಗಳು ಕಂಡು ಬಂದ ಘಟನೆ ನಡೆದಿದೆ.

Find 6 pythons
6 ಹೆಬ್ಬಾವು ಪತ್ತೆ

By

Published : Jan 13, 2020, 11:29 PM IST

Updated : Jan 14, 2020, 12:04 AM IST

ಸುಳ್ಯ: ಕಡಬ-ಪಂಜ ರಸ್ತೆಯ ಕೂಟೇಲು ಎಂಬಲ್ಲಿ ಒಂದೇ ಕಡೆ ಆರು ಹೆಬ್ಬಾವುಗಳು ಕಂಡು ಬಂದ ಘಟನೆ ನಡೆದಿದೆ.

ಹೆಬ್ಬಾವು ಹಿಡಿಯುತ್ತಿರುವ ದೃಶ್ಯ

ಪಂಜ ಕಡಬ ರಸ್ತೆಯ ಕೂಟೇಲು ಬಳಿಯ ರಬ್ಬರ್ ತೋಟದಲ್ಲಿ ಒಂದೇ ಕಡೆ ಬೃಹತ್ ಗಾತ್ರದ ಆರು ಹೆಬ್ಬಾವು ಇರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿ, ಹಾವು ಹಿಡಿಯುವವರನ್ನು ಸಂಪರ್ಕಿಸಿದರು. ಸ್ಥಳಕ್ಕಾಗಮಿಸಿದ ಪಾಂಡಿಗದ್ದೆ ತಿಮ್ಮಪ್ಪ ಹಾಗೂ ರಿಕ್ಷಾ ಚಾಲಕ ಅವಿನಾಶ್ ಅವರು ಆರು ಹೆಬ್ಬಾವುಗಳನ್ನು ಒಂದೋಂದಾಗಿ ಹಿಡಿದು ಗೋಣಿ ಚೀಲದೊಳಕ್ಕೆ ತುಂಬಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು.

ಇನ್ನು ಅರಣ್ಯ ಇಲಾಖೆಯ ತಂಡ ಹೆಬ್ಬಾವುಗಳನ್ನು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆಂಬ ಮಾಹಿತಿ ಲಭಿಸಿದೆ.

Last Updated : Jan 14, 2020, 12:04 AM IST

ABOUT THE AUTHOR

...view details