ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ - ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ರೈತರ ಪ್ರತಿಭಟನೆ,  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

By

Published : Feb 2, 2020, 5:21 PM IST

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯನ್ನುದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಮಾತನಾಡಿ, ಈಗಿನ ಸಹಕಾರಿ ಸಂಸ್ಥೆಗಳ ಬೈಲಾಗಳು ರೈತ ವಿರೋಧಿಯಾಗಿದ್ದು, ಅದನ್ನು ರೈತರ ಪರವಾಗಿ ಮಾಡಬೇಕು. ಜಂಟಿ ಖಾತೆಯಲ್ಲಿರುವ ಎಲ್ಲಾ ರೈತರ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಮಾಡಿದರು.

ರೈತರ ಪ್ರತಿಭಟನೆ

ರೈತ ಮುಂಖಡರಾದ ಕೇಶವ ಪೂಜಾರಿ ಪಂಚಮಲೋಡಿ, ಶೇಖರ್ ರೈ ಕುಂಬ್ರ, ಇಸುಬು, ವೆಂಕಟರಮಣ ಭಟ್ ಮುಂತಾದವರು ಇದ್ದರು.

ABOUT THE AUTHOR

...view details