ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿಂದು 80 ಮಂದಿಯಿಂದ ನೇತ್ರದಾನ ಸಂಕಲ್ಪ - ಮಂಗಳೂರು ಲೇಟೆಸ್ಟ್ ನ್ಯೂಸ್

ನಗರದಲ್ಲಿ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ದಿ. ಗಿರಿಜಾ ಎಕ್ಕೂರು ಸ್ಮರಣಾರ್ಥ ನೇತ್ರದಾನ ಸಂಕಲ್ಪ ಶಿಬಿರ ಆಯೋಜಿಸಲಾಗಿತ್ತು.

ಮಂಗಳೂರಲ್ಲಿ ನಡೆದ ನೇತ್ರದಾನ ಶಿಬಿರ
Eye donation camp in Mangalore

By

Published : Apr 12, 2021, 1:57 PM IST

ಮಂಗಳೂರು:ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ದಿ. ಗಿರಿಜಾ ಎಕ್ಕೂರು ಸ್ಮರಣಾರ್ಥ ನೇತ್ರದಾನ ಸಂಕಲ್ಪ ಶಿಬಿರದಲ್ಲಿ ಆಯೋಜನೆ ಮಾಡಲಾಗಿತ್ತು.

ನೇತ್ರದಾನ ಶಿಬಿರದ ಆಯೋಜಕ ಜಯಪ್ರಕಾಶ್ ಎಕ್ಕೂರು ಮಾಹಿತಿ

ದಿ.ಗಿರಿಜಾ ಎಕ್ಕೂರು ಅವರ ಪುತ್ರ ಜಯಪ್ರಕಾಶ್ ಎಕ್ಕೂರು ಅವರು ರೆಡಿಯೋ ಸಾರಂಗ್ 107.8 ಎಫ್ಎಂ ಮಂಗಳೂರು ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಹಯೋಗದಲ್ಲಿ ಪ್ರಸಾದ್ ನೇತ್ರಾಲಯದ ಸಹಕಾರದೊಂದಿಗೆ ಈ ಶಿಬಿರ ನಡೆಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಲ್ಲಿ 80 ಜನರು ನೇತ್ರದಾನದ ಸಂಕಲ್ಪ ಮಾಡಿದರು ಎಂದು ಶಿಬಿರದ ಆಯೋಜಕ ಜಯಪ್ರಕಾಶ್​ ಎಕ್ಕೂರು ತಿಳಿಸಿದರು.

ABOUT THE AUTHOR

...view details