ಬಂಟ್ವಾಳ: ಸಂಕಷ್ಟದಲ್ಲಿರುವ ಪ್ರಿಂಟಿಂಗ್ ಪ್ರೆಸ್ ಕಾರ್ಮಿಕ, ಮಾಲೀಕರಿಗೆ ಬಂಟ್ವಾಳ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ಅಕ್ಕಿ ವಿತರಿಸಲಾಯಿತು.
ಬಂಟ್ವಾಳ ಪ್ರಿಂಟರ್ಸ್ ಅಸೋಸಿಯೇಷನ್ನಿಂದ ಮುದ್ರಣ ಕಾರ್ಮಿಕರಿಗೆ ಅಕ್ಕಿ ವಿತರಣೆ - Distribution of groceries to workers
ತಾಲೂಕು ಪ್ರಿಂಟರ್ಸ್ ಅಸೋಸಿಯೇಷನ್ ಗೌರವ ಸಲಹೆಗಾರ ರಾಮದಾಸ್ ಬಂಟ್ವಾಳ, ಅಕ್ಕಿಯನ್ನು ಮುದ್ರಣ ಸಂಸ್ಥೆಯ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ವಿತರಿಸಿದರು.
ಕಾರ್ಮಿಕರಿಗೆ ಅಕ್ಕಿ ವಿತರಣೆ
ತಾಲೂಕಿನ ಮುದ್ರಣ ಸಂಸ್ಥೆಯ ಮಾಲೀಕ ಮತ್ತು ಕಾರ್ಮಿಕ ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯ ಬುಧವಾರ ಬಿ.ಸಿ. ರೋಡ್ನ ಸಪ್ತಗಿರಿ ಪ್ರಿಂಟರ್ಸ್ ಸಂಸ್ಥೆಯಲ್ಲಿ ನಡೆಯಿತು. ಅಸೋಸಿಯೇಷನ್ ಸ್ಥಾಪಕರು, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಇದ್ದರು.