ಮಂಗಳೂರು:ಕೊರೊನಾ ಬಂದ ಬಳಿಕ ಕಂಪ್ಯೂಟರ್ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂಗಳಿಂದ ಕಂಪ್ಯೂಟರ್ ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಿತ್ತು. ಆದರೆ ಕೊರೊನಾ ಆರಂಭದಲ್ಲಿ ಇದ್ದ ಬೇಡಿಕೆ ಈಗ ಕುಸಿದಿದೆ.
ಅನ್ಲಾಕ್ ನಂತರ ಕುಸಿದ ಕಂಪ್ಯೂಟರ್ಗಳ ಬೇಡಿಕೆ - ಅನ್ಲಾಕ್ ನಂತರ ಕುಸಿದ ಕಂಪ್ಯೂಟರ್ಗಳ ಬೇಡಿಕೆ
ಕೊರೊನಾ ಆರಂಭದಲ್ಲಿ ಕಂಪ್ಯೂಟರ್ಗಳಿಗೆ ಡಿಮ್ಯಾಂಡ್ ಇದ್ದರೂ ಪೂರೈಕೆ ಇರಲಿಲ್ಲ. ಇದೀಗ ಬೇಡಿಕೆಯಷ್ಟು ಕಂಪ್ಯೂಟರ್ ಪೂರೈಕೆ ಇದ್ದರೂ ಮೊದಲಿನ ಬೇಡಿಕೆ ಇಲ್ಲ.
ಅನ್ಲಾಕ್ ನಂತರ ಕುಸಿದ ಕಂಪ್ಯೂಟರ್ಗಳ ಬೇಡಿಕೆ
ಕೊರೊನಾ ಆರಂಭದಲ್ಲಿ ಕಂಪ್ಯೂಟರ್ಗಳಿಗೆ ಡಿಮ್ಯಾಂಡ್ ಇದ್ದರೂ ಪೂರೈಕೆ ಇರಲಿಲ್ಲ. ಇದೀಗ ಬೇಡಿಕೆಯಷ್ಟು ಕಂಪ್ಯೂಟರ್ ಪೂರೈಕೆ ಇದ್ದರೂ ಮೊದಲಿನ ಬೇಡಿಕೆ ಇಲ್ಲ. ಹೈ ಎಂಡ್ ಕಂಪ್ಯೂಟರ್ಗಳು ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಆದರೂ 40 ಸಾವಿರದೊಳಗಿನ ಕಂಪ್ಯೂಟರ್ಗಳು ಪೂರೈಕೆಯಲ್ಲಿ ಇವೆ.
ವರ್ಕ್ ಫ್ರಂ ಹೋಂ ಅಗತ್ಯವಿರುವವರು ಈಗಾಗಲೇ ಕಂಪ್ಯೂಟರ್ನ್ನು ಖರೀದಿಸಿದ್ದಾರೆ. ಹಾಗೂ ಶಾಲಾ-ಕಾಲೇಜುಗಳು ಪುನಾರಂಭವಾಗುವ ಮುನ್ಸೂಚನೆ ಇರುವುದರಿಂದ, ಮೊದಲಿನ ಬೇಡಿಕೆ ಇಲ್ಲದಂತಾಗಿದೆ.