ಸುರತ್ಕಲ್ (ದ.ಕ.): ಹಿಂದೂ ಯುವ ಸೇನೆ ಓಂಕಾರ ಘಟಕ ಮತ್ತು ಹಿಂದೂ ಯುವಸೇನೆ ಓಂಕಾರ ಮಹಿಳಾ ಘಟಕದ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಾಡಲಾಯಿತು.
ಓ೦ಕಾರ ಹಿಂದೂ ಯುವಸೇನೆ ವತಿಯಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ - Omkara Hindu Youth Service
ಸುರತ್ಕಲ್ನಲ್ಲಿ ಹಿಂದೂ ಯುವ ಸೇನೆ ಓಂಕಾರ ಘಟಕ ಮತ್ತು ಹಿಂದೂ ಯುವಸೇನೆ ಓಂಕಾರ ಮಹಿಳಾ ಘಟಕದ ವತಿಯಿಂದ ಶಾಸಕ ಡಾ. ವೈ ಭರತ್ ಶೆಟ್ಟಿ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದರು.
ಓ೦ಕಾರ ಹಿಂದೂ ಯುವಸೇನೆ ವತಿಯಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಆಹಾರ ಕಿಟ್ ವಿತರಿಸಿದರು.