ಕರ್ನಾಟಕ

karnataka

ETV Bharat / state

ಬೆಳ್ತಂಗಡಿ : ವಿದ್ಯುತ್ ಶಾಕ್​​ ತಗುಲಿ ತಾಯಿ - ಮಗು ಸ್ಥಳದಲ್ಲಿಯೇ ಸಾವು - mother and child died by current shock in belthangadi

ವಿದ್ಯುತ್ ಶಾಕ್​ಗೆ ಒಳಗಾಗಿ ತಾಯಿ ಮತ್ತು ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ಸಂಭವಿಸಿದೆ..

current-shock-mother-and-child-died-by-current-shock-in-belthangadi
ತಾಯಿ- ಮಗು ಮೃತ

By

Published : May 30, 2021, 9:30 PM IST

ಬೆಳ್ತಂಗಡಿ : ತಾಲೂಕಿನ ಪಟ್ರಮೆ ಗ್ರಾಮದಲ್ಲಿ ವಿದ್ಯುತ್ ಶಾಕ್ ಹೊಡೆದು ತಾಯಿ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.

ಪಟ್ರಮೆಯ ಬೋಲೊಡಿಕಜೆ ಎಂಬಲ್ಲಿ ಪಂಪ್ ಸ್ವಿಚ್ ಹಾಕಲು ಮಗುವಿನೊಂದಿಗೆ ತೆರಳಿದ ಗೀತಾ (30) ಮತ್ತು ಭವಿಷ್ (6) ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ದನಗಳಿಗೆ ನೀರು ಕೊಡಲು ಮೋಟರ್ ಸ್ವಿಚ್​ ಆನ್​ ಮಾಡಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂಬುದು ತಿಳಿದು ಬಂದಿದ್ದು, ವಿಷಯ ತಿಳಿದು ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಓದಿ:ಚಾಮರಾಜನಗರ: ಕಾಡಂಚಿನ ಗ್ರಾಮದಲ್ಲಿ ಯುವತಿಯರಿಂದ ಕೋವಿಡ್ ಜಾಗೃತಿ, ಯುವಕರ ಸಾಥ್​

ABOUT THE AUTHOR

...view details