ಮಂಗಳೂರು: ನಗರದಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಡಿ. 22ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳವನ್ನು ಮುಂದೂಡಲಾಗಿದೆ. ಈ ಕಂಬಳವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಿತ್ತು.
ಮಂಗಳೂರಿನಲ್ಲಿ ಮುಂದುವರೆದ ಕರ್ಫ್ಯೂ: ಇಂದು ನಡೆಯಬೇಕಿದ್ದ ಮೂಡಬಿದಿರೆ ಕಂಬಳ ಮುಂದೂಡಿಕೆ - ಮೂಡಬಿದಿರೆ ಕಂಬಳ ಮುಂದೂಡಿಕೆ
ನಗರದಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಡಿ. 22ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳವನ್ನು ಮುಂದೂಡಲಾಗಿದೆ.
![ಮಂಗಳೂರಿನಲ್ಲಿ ಮುಂದುವರೆದ ಕರ್ಫ್ಯೂ: ಇಂದು ನಡೆಯಬೇಕಿದ್ದ ಮೂಡಬಿದಿರೆ ಕಂಬಳ ಮುಂದೂಡಿಕೆ ಮೂಡಬಿದಿರೆ ಕಂಬಳ ಮುಂದೂಡಿಕೆ, Moodabidre kambala postpone](https://etvbharatimages.akamaized.net/etvbharat/prod-images/768-512-5444870-thumbnail-3x2-kambal.jpg)
ಮೂಡಬಿದಿರೆ ಕಂಬಳ ಮುಂದೂಡಿಕೆ
ಮಂಗಳೂರಿನಲ್ಲಿ ಕರ್ಫ್ಯೂ ಇರುವುದರಿಂದ ಪೊಲೀಸ್ ಇಲಾಖೆಯ ವಿನಂತಿ ಮೇರೆಗೆ ಡಿ. 25ಕ್ಕೆ ಕಂಬಳ ಮುಂದೂಡಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಎ.ಉಮಾನಾಥ್ ಕೋಟ್ಯಾನ್ ತಿಳಿಸಿದ್ದಾರೆ.