ಕಡಬ: ಕಡಬಕ್ಕೆ ಮತ್ತೆ ಕೊರೊನಾಘಾತ ಉಂಟಾಗಿದ್ದು, ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋವಿಡ್ ವಾರಿಯರ್ಗೆ ಸೋಂಕು ದೃಢಪಟ್ಟಿದೆ.
ಕಡಬದ ಕೊರೋನಾ ವಾರಿಯರ್ಗೆ ಕೋವಿಡ್ ಪಾಸಿಟಿವ್ - ಕೋವಿಡ್ ವಾರಿಯರ್ಗೆ ಸೋಂಕು
ಕಡಬಕ್ಕೆ ಮತ್ತೆ ಕೊರೊಘಾತ ಉಂಟಾಗಿದ್ದು, ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋವಿಡ್ ವಾರಿಯರ್ಗೆ ಸೋಂಕು ದೃಢಪಟ್ಟಿದೆ.
ಕೋವಿಡ್ ಪಾಸಿಟಿವ್
ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ನರ್ಸ್ ಒಬ್ಬರು ಸುಳ್ಯದಲ್ಲಿ ಕರ್ತವ್ಯದಲ್ಲಿದ್ದಾಗ ಸೋಂಕು ಪತ್ತೆಯಾಗಿದೆ. ಸುಳ್ಯದಿಂದ ಪ್ರತಿದಿನ ತನ್ನ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇಂದು ಅವರ ಗಂಟಲ ದ್ರವ ಮಾದರಿ ಪರೀಕ್ಷೆಯು ಪಾಸಿಟಿವ್ ಬಂದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.