ಕರ್ನಾಟಕ

karnataka

ETV Bharat / state

ಎನ್ಎಂಪಿಟಿಗೆ ಬಂದ 'ಕೋಸ್ಟಾ ವಿಕ್ಟೋರಿಯಾ' ಐಷಾರಾಮಿ ಹಡಗು - Foreign ship to Mangalore

ಎನ್ಎಂಪಿಟಿಗೆ ಬಂದಿರುವ 11ನೇ ಐಷಾರಾಮಿ ಹಡಗು ಇದಾಗಿದೆ.  'ಕೋಸ್ಟಾ ವಿಕ್ಟೋರಿಯಾ' ಐಷಾರಾಮಿ ಹಡಗು 1770 ಮಂದಿ ಪ್ರಯಾಣಿಕರು ಹಾಗೂ 786 ಸಿಬ್ಬಂದಿಗಳನ್ನು ಹೊತ್ತು ತಂದಿದೆ. ಹಡಗಿನಲ್ಲಿ ಬಂದಿರುವ ಪ್ರಯಾಣಿಕರು ನಗರದ ದೇವಸ್ಥಾನ, ಚರ್ಚ್, ಮಾರ್ಕೆಟ್ ಹಾಗೂ ಮಾಲ್​ಗಳಲ್ಲಿ ಸುತ್ತಾಡಿದರು.

ಕೋಸ್ಟಾ ವಿಕ್ಟೋರಿಯಾ'
ಕೋಸ್ಟಾ ವಿಕ್ಟೋರಿಯಾ'

By

Published : Jan 22, 2020, 2:58 AM IST

ಮಂಗಳೂರು:ನಗರದ ಎನ್ಎಂಪಿಟಿಗೆ 'ಕೋಸ್ಟಾ ವಿಕ್ಟೋರಿಯಾ' ಐಷಾರಾಮಿ ಹಡಗು ಬಂದಿದೆ.

ಈ ಬಾರಿ ಎನ್ಎಂಪಿಟಿಗೆ ಬಂದಿರುವ 11ನೇ ಐಷಾರಾಮಿ ಹಡಗು ಇದಾಗಿದೆ. 'ಕೋಸ್ಟಾ ವಿಕ್ಟೋರಿಯಾ' ಐಷಾರಾಮಿ ಹಡಗು 1770 ಮಂದಿ ಪ್ರಯಾಣಿಕರು ಹಾಗೂ 786 ಸಿಬ್ಬಂದಿಗಳನ್ನು ಹೊತ್ತು ತಂದಿದೆ. ಹಡಗಿನಲ್ಲಿ ಬಂದಿರುವ ಪ್ರಯಾಣಿಕರು ನಗರದ ದೇವಸ್ಥಾನ, ಚರ್ಚ್, ಮಾರ್ಕೆಟ್ ಹಾಗೂ ಮಾಲ್​ಗಳಲ್ಲಿ ಸುತ್ತಾಡಿದರು.

ರಾತ್ರಿ 7:30ಕ್ಕೆ ಮತ್ತೆ ಪ್ರಯಾಣ ಬೆಳೆಸಿರುವ ಈ ಹಡಗು, ಮುಂಬೈನತ್ತ ಸಾಗಿದ್ದು, ಬಳಿಕ ಕೊಚ್ಚಿನ್ ಹಾಗೂ ಮಾಲ್ಡೀವ್ಸ್​​ನತ್ತ ಪ್ರಯಾಣ ಬೆಳೆಸಲಿದೆ.

ABOUT THE AUTHOR

...view details