ದಕ್ಷಿಣಕನ್ನಡ:ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲ್ವೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ರೈಲ್ವೆ ಕ್ವಾರ್ಟರ್ಸ್ ಹಾಗೂ ಆತ ಭೇಟಿ ನೀಡಿದ್ದ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್ನ್ನ ಸೀಲ್ಡೌನ್ ಮಾಡಲಾಗಿದೆ.
ದಕ್ಷಿಣ ಕನ್ನಡ; ಸುಬ್ರಹ್ಮಣ್ಯ ರೋಡ್ ರೈಲ್ವೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ - dakshinakannada news
ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲ್ವೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ರೈಲ್ವೆ ಕ್ವಾಟ್ರರ್ಸ್ ಹಾಗೂ ಆತ ಭೇಟಿ ನೀಡಿದ್ದ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್ನ್ನ ಸೀಲ್ಡೌನ್ ಮಾಡಲಾಗಿದೆ.
ಸುಬ್ರಹ್ಮಣ್ಯ ರೋಡ್ ರೈಲ್ವೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
15 ದಿನಗಳ ಹಿಂದೆ ಬಿಹಾರದಿಂದ ಬಂದ ರೈಲ್ವೆ ಸಿಬ್ಬಂದಿ ನೆಟ್ಟಣದಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದರು. ಈ ವೇಳೆ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದು, ಶುಕ್ರವಾರ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆ, ಅವರು ಭೇಟಿ ನೀಡಿದ್ದ ರೈಲ್ವೆ ಕ್ವಾರ್ಟರ್ಸ್ ಹಾಗೂ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್ನ್ನ ಸೀಲ್ಡೌನ್ ಮಾಡಲಾಗಿದೆ.