ಮಂಗಳೂರು :ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ದೈವಸ್ಥಾನದ ಸೇವಾ ಸಮಿತಿಯವರು ಪ್ರಾರ್ಥನಾ ಮಂದಿರದ ಕಾಂಪೌಂಡ್ ಗೋಡೆ ಮತ್ತು ಮರಗಳಿಗೆ ಹಾನಿ ಮಾಡಿದ್ದಾರೆ ಎಂದು ಸೈಂಟ್ ಆಂಟನಿ ಹೋಲಿ ಕ್ರಾಸ್ ಬಿಲ್ಡಿಂಗ್ ಕಮಿಟಿಯವರು ದೂರು ನೀಡಿದ್ದಾರೆ.
ನ್ಯಾಯಾಲಯ ತಡೆಯಾಜ್ಞೆ ಉಲ್ಲಂಘಿಸಿ ಪ್ರಾರ್ಥನಾ ಮಂದಿರದ ಕಾಂಪೌಂಡ್ ಗೋಡೆ ಹಾನಿ : ದೂರು ದಾಖಲು - ಮಂಗಳೂರಿನಲ್ಲಿ ನ್ಯಾಯಾಲಯ ತಡೆಯಾಜ್ಞೆ ಉಲ್ಲಂಘಿಸಿ ಪ್ರಾರ್ಥನ ಮಂದಿರದ ಕಂಪೌಂಡ್ ಗೋಡೆ ಹಾನಿ
ಪ್ರಾರ್ಥನಾ ಮಂದಿರ ಮತ್ತು ಸತ್ಯ ಕೋಡ್ದಬ್ಬು ದೈವಸ್ಥಾನ ಸಂಬಂಧಿಸಿದ ವ್ಯಾಜ್ಯವೊಂದು ನ್ಯಾಯಾಲಯದಲ್ಲಿದ್ದು, ತಡೆಯಾಜ್ಞೆ ಜಾರಿಯಲ್ಲಿದೆ. ಈ ಮಧ್ಯೆ ಇಂದು ಕೋಡ್ದಬ್ಬು ಸೇಬಾ ಸಮಿತಿಯವರು ಇಂದು ಜಾಗಕ್ಕೆ ಪ್ರವೇಶಿಸಿ ಕಾಂಪೌಂಡ್ ಗೋಡೆ ನೆಲಸಮ ಮಾಡಿ ಮತ್ತು ಕಾಂಪೌಂಡಿನಲ್ಲಿರುವ ಮರಗಳನ್ನು ಕಡಿಯಲಾಗಿದೆ..
ತಡೆಯಾಜ್ಞೆ ಉಲ್ಲಂಘಿಸಿ ಪ್ರಾರ್ಥನ ಮಂದಿರದ ಕಂಪೌಂಡ್ ಗೋಡೆ ಹಾನಿ
ಪ್ರಾರ್ಥನಾ ಮಂದಿರ ಮತ್ತು ಸತ್ಯ ಕೋಡ್ದಬ್ಬು ದೈವಸ್ಥಾನ ಸಂಬಂಧಿಸಿದ ವ್ಯಾಜ್ಯವೊಂದು ನ್ಯಾಯಾಲಯದಲ್ಲಿದ್ದು, ತಡೆಯಾಜ್ಞೆ ಜಾರಿಯಲ್ಲಿದೆ. ಈ ಮಧ್ಯೆ ಇಂದು ಕೋಡ್ದಬ್ಬು ಸೇಬಾ ಸಮಿತಿಯವರು ಇಂದು ಜಾಗಕ್ಕೆ ಪ್ರವೇಶಿಸಿ ಕಾಂಪೌಂಡ್ ಗೋಡೆ ನೆಲಸಮ ಮಾಡಿ ಮತ್ತು ಕಾಂಪೌಂಡಿನಲ್ಲಿರುವ ಮರಗಳನ್ನು ಕಡಿಯಲಾಗಿದೆ.
ಇದೇ ಕಾಂಪೌಂಡಿನೊಳಗೆ ಪ್ರಥಮ ವರ್ಷದ ನೇಮೋತ್ಸವ ಮಾಡುವ ಬಗ್ಗೆ ಆಮಂತ್ರಣ ಪತ್ರಿಕೆ ಕೂಡ ತಯಾರಿಸಿದ್ದಾರೆ ಎಂದು ಸೈಂಟ್ ಆಂಟನಿ ಹೋಲಿ ಕ್ರಾಸ್ ಬಿಲ್ಡಿಂಗ್ ಕಮಿಟಿಯವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.