ಕರ್ನಾಟಕ

karnataka

ETV Bharat / state

ಉಳ್ಳಾಲ: ಪಜೀರು ಬಳಿ ಸಿಡಿಲು ಬಡಿದು ಚರ್ಚ್​ಗೆ ಹಾನಿ - ಸಿಡಿಲು ಬಡಿದು ಚರ್ಚ್​ಗೆ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಮಳೆಯಾಗಿದ್ದು, ಮಂಗಳೂರು ಬಳಿಯ ಪಜೀರುವಿನಲ್ಲಿ ಸಿಡಿಲು ಬಡಿದು ಚರ್ಚ್​ಗೆ ಹಾನಿಯಾಗಿದೆ.

church gets damaged as thunderstorm hits in Pajeer
ಸಿಡಿಲು ಬಡಿದು ಚರ್ಚ್​ಗೆ ಹಾನಿಯಾಗಿರುವುದು

By

Published : May 8, 2021, 11:29 AM IST

ಉಳ್ಳಾಲ: ಪಜೀರು ಗ್ರಾಮದಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಚರ್ಚ್​ನ ಮುಖ್ಯ ಗೋಪುರಕ್ಕೆ ಹಾನಿಯಾಗಿದೆ.

ಪಜೀರು ಮರ್ಸಿಯಮ್ಮನವರ ಹಳೇ ಚರ್ಚಿಗೆ ಸಿಡಿಲು ಬಡಿದು ಗೋಪುರ ತುಂಡಾಗಿ ಬಿದ್ದಿದೆ. ಸ್ಥಳದಲ್ಲಿ ಯಾರೂ ಇರದ ಕಾರಣ ಅಪಾಯ ತಪ್ಪಿದೆ.

ಸಿಡಿಲು ಬಡಿದು ಚರ್ಚ್​ಗೆ ಹಾನಿಯಾಗಿರುವುದು

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.

ABOUT THE AUTHOR

...view details