ಮಂಗಳೂರು:ಕೇರಳದ ಕಮ್ಯುನಿಸ್ಟ್ ಸರ್ಕಾರದಲ್ಲಿ ಅಯ್ಯಪ್ಪ ದೇವರ ಹೆಸರನ್ನು ಹೇಳುವಂತಹ ಪರಿಸ್ಥಿತಿ ಇಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಪಾದಿಸಿದ್ದಾರೆ.
ಕೇರಳದಲ್ಲಿ ಅಯ್ಯಪ್ಪನ ಹೆಸರು ಹೇಳುವ ಪರಿಸ್ಥಿತಿ ಇಲ್ಲ: ಮೋದಿ - ಕಮ್ಯುನಿಸ್ಟ್
ನಾನು ಕೇರಳಕ್ಕೆ ಹೋಗಿ ಪ್ರಚಾರ ಭಾಷಣ ಮಾಡಿದೆ. ಅಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಆದರೆ ಅಲ್ಲಿ ಭಗವಾನ್ ಅಯ್ಯಪ್ಪ ದೇವರ ಹೆಸರು ಹೇಳುವಂತಿಲ್ಲ. ಶಬರಿಮಲೆ ಪರವಾಗಿ ಮಾತನಾಡುವವರನ್ನು ಜೈಲಿಗೆ ತಳ್ಳಲಾಯಿತು ಎಂದು ನರೇಂದ್ರ ಮೋದಿ ಆರೋಪಿಸಿದರು.
Modi
ಮಂಗಳೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಕೇರಳಕ್ಕೆ ಹೋಗಿ ಪ್ರಚಾರ ಭಾಷಣ ಮಾಡಿದೆ. ಅಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಆದರೆ ಅಲ್ಲಿ ಭಗವಾನ್ ಅಯ್ಯಪ್ಪ ದೇವರ ಹೆಸರು ಹೇಳುವಂತಿಲ್ಲ. ಶಬರಿಮಲೆ ಪರವಾಗಿ ಮಾತನಾಡುವವರನ್ನು ಜೈಲಿಗೆ ತಳ್ಳಲಾಯಿತು ಎಂದು ಆರೋಪಿಸಿದರು.