ಮಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೈಕಂಪಾಡಿ ಮೀನಕಳಿಯ ವೃತ್ತದ ಬಳಿ ನಡೆದಿದೆ.
ಮಂಗಳೂರು: ಸ್ಕಿಡ್ ಆಗಿ ವೃತ್ತಕ್ಕೆ ಸ್ಕೂಟರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ - ಮಂಗಳೂರಿನಲ್ಲಿ ಸ್ಕೂಟರ್ ಅಪಘಾತ
ಮಂಗಳೂರಿನ ಬೈಕಂಪಾಡಿ ಮೀನಕಳಿಯ ವೃತ್ತದ ಬಳಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಕಿಡ್ ಆಗಿ ವೃತ್ತಕ್ಕೆ ಸ್ಕೂಟರ್ ಡಿಕ್ಕಿ
ಘಟನೆಯಲ್ಲಿ ಕುಳಾಯಿಯ ಧನುಷ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಜೆ ಬೈಕಂಪಾಡಿ ಮೀನಕಳಿಯ ವೃತ್ತ ಬಳಿ ಸ್ಕೂಟರ್ ಸ್ಕಿಡ್ ಆಗಿ ವೃತ್ತಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಮತ್ತೊಬ್ಬ ಸವಾರ ಅಮರ್, ಅಪಾಯದಿಂದ ಪಾರಾಗಿದ್ದಾರೆ.