ಬಂಟ್ವಾಳ: ನಿನ್ನೆ ಸುರಿದ ಭಾರಿ ಮಳೆಗೆ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದ್ದು, ಅನೇಕರು ಸಂಕಷ್ಟ ಎದುರಿಸುವಂತಾಗಿದೆ.
ಬಂಟ್ವಾಳ: ಭಾರಿ ಮಳೆಗೆ ನೆಲಸಮವಾದ ಕೊಟ್ಟಿಗೆ - ಬಂಟ್ವಾಳ ಮಳೆ ನ್ಯೂಸ್
ನಿನ್ನೆ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದ್ದು, ಅನೇಕರು ಸಂಕಷ್ಟ ಎದುರಿಸುವಂತಾಗಿದೆ.
Rain
ಸರಪಾಡಿ ಗ್ರಾಮದ ಬೀಯಪಾದೆ ಪಕ್ಕೆರೊಟ್ಟು ನಿವಾಸಿ ವಾಮನ ಪೂಜಾರಿ ಅವರ ಮನೆಯ ಮುಂದಿನ ಕಾಂಪೌಂಡ್ ದನದ ಕೊಟ್ಟಿಗೆಯ ಮೇಲೆ ಕುಸಿದುಬಿದ್ದ ಪರಿಣಾಮ ಕೊಟ್ಟಿಗೆ ಸಂಪೂರ್ಣ ನೆಲಸಮವಾಗಿದೆ.
ತಾಲೂಕಿನ ಇತರೆಡೆಗಳಲ್ಲಿ ಸಹ ಮಳೆಯಾಗಿದೆ. ಆದರೆ, ಗಂಭೀರ ಹಾನಿ, ಪ್ರಾಣಾಪಾಯ ಉಂಟಾದ ಕುರಿತು ಯಾವುದೇ ವರದಿಯಾಗಿಲ್ಲ.