ಕರ್ನಾಟಕ

karnataka

ETV Bharat / state

ತಮ್ಮ ಊಟವನ್ನೇ ಹಸಿದ ಕಾರ್ಮಿಕರಿಗೆ ನೀಡಿದ ಪೊಲೀಸರು - S I Prasanna

ಬಂಟ್ವಾಳ ತಾಲೂಕಿನ ಗ್ರಾಮಾಂತರ ಠಾಣಾ ಪೊಲೀಸರು, ಕೊಪ್ಪಳ ಮೂಲದ 12 ಕಾರ್ಮಿಕರಿಗೆ ತಮಗಾಗಿ ತಂದಿದ್ದ ಮಧ್ಯಾಹ್ನದ ಊಟ ನೀಡುವ ಮೂಲಕ ಮಾನವೀಯತೆ ಮೆರೆದರು.

Slug Bantwal police gave the hungry laborers the meals they had brought
ತಮಗಾಗಿ ತಂದಿದ್ದ ಊಟವನ್ನೇ ಹಸಿದ ಕಾರ್ಮಿಕರಿಗೆ ನೀಡಿದ ಬಂಟ್ವಾಳ ಪೊಲೀಸರು

By

Published : Mar 28, 2020, 8:54 PM IST

ದಕ್ಷಿಣಕನ್ನಡ:ಬಂಟ್ವಾಳ ತಾಲೂಕಿನ ಗ್ರಾಮಾಂತರ ಠಾಣಾ ಪೊಲೀಸರು, ಕೊಪ್ಪಳ ಮೂಲದ 12 ಕಾರ್ಮಿಕರಿಗೆ ತಮಗಾಗಿ ತಂದಿದ್ದ ಮಧ್ಯಾಹ್ನದ ಊಟ ನೀಡುವ ಮೂಲಕ ಮಾನವೀಯತೆ ಮೆರೆದರು.

ತಮಗಾಗಿ ತಂದಿದ್ದ ಊಟವನ್ನೇ ಹಸಿದ ಕಾರ್ಮಿಕರಿಗೆ ನೀಡಿದ ಬಂಟ್ವಾಳ ಪೊಲೀಸರು

ಕೊಪ್ಪಳ ಮೂಲದ 12 ಮಂದಿ ಕೆಲಸವಿಲ್ಲದೇ ಕಾಲ್ನಡಿಗೆಯಲ್ಲಿ ಬಿ.ಸಿ.ರೋಡ್ ಗೆ ಬಂದಿದ್ದ ಸಂದರ್ಭ ಟೋಲ್​ಗೇಟ್​ ಸಮೀಪ ಪೊಲೀಸರ ಕಣ್ಣಿಗೆ ಬಿದ್ದರು. ಈ ವೇಳೆ ಗ್ರಾಮಾಂತರ ಠಾಣಾ ಎಸ್​ಐ ಪ್ರಸನ್ನ ಅವರಿಗೆ ಫರಂಗಿಪೇಟೆಯ ತನ್ನ ಸಿಬ್ಬಂದಿಗೆಂದು ತರಿಸಿಕೊಟ್ಟ ಊಟವನ್ನೇ ನೀಡಿ ಮಾನವೀಯತೆ ಮೆರೆದರು.

ಬಳಿಕ ತಾಲೂಕು ಆಡಳಿತಕ್ಕೆ ಕಾರ್ಮಿಕರ ಕುರಿತು ಗಮನಕ್ಕೆ ತಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವತ್ತ ತಾಲೂಕು ಆಡಳಿತ ಹೊರಟಿದೆ. ಎ.ಎಸ್.ರಮೇಶ್, ಸಿಬ್ಬಂದಿಗಳಾದ ನಜೀರ್ ಸೋಮಶೇಖರ್ ಕಾರ್ಮಿಕರಿಗೆ ಊಟ ವಿತರಿಸಿದರು.

ABOUT THE AUTHOR

...view details