ಕರ್ನಾಟಕ

karnataka

ETV Bharat / state

ಆರ್​ಎಸ್​ಎಸ್​ ವತಿಯಿಂದ ಮಿಮ್ಸ್​ಗೆ ಆಕ್ಸಿ ಬಸ್ ಕೊಡುಗೆ - ಮಂಡ್ಯ

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಆರ್​ಎಸ್​ಎಸ್​ ಆಕ್ಸಿ ಬಸ್ ಕೊಡುಗೆ ನೀಡಿದೆ.

 Axi bus donation to MIMS by RSS
Axi bus donation to MIMS by RSS

By

Published : May 23, 2021, 2:51 PM IST

ಮಂಡ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮಂಡ್ಯ ವತಿಯಿಂದ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಆಕ್ಸಿ ಬಸ್ ಕೊಡುಗೆ ನೀಡಲಾಯಿತು.

ಮಂಡ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಿಮ್ಸ್ ನಿರ್ದೇಶಕ ಹರೀಶ್ ಅವರಿಗೆ ಜಿಲ್ಲಾ ಪ್ರಚಾರಕರಾದ ಉಮೇಶ್ ರವರು ಆಕ್ಸಿ ಬಸ್ ಹಸ್ತಾಂತರಿಸಿದರು.

ಈ ಸಮಯದಲ್ಲಿ ಮಾತನಾಡಿದ ಅವರು, ಈಗಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆಕ್ಸಿಜನ್​ ಅವಶ್ಯಕತೆ ಬಹಳಷ್ಟಿದೆ. ಅವಶ್ಯಕತೆ ಇದ್ದವರು, ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ABOUT THE AUTHOR

...view details