ಕರ್ನಾಟಕ

karnataka

ETV Bharat / state

ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ 7 ಅಭ್ಯರ್ಥಿಗಳು ಅವಿರೋಧ ಆಯ್ಕೆ - unanimous selection of candidates

ಏಳು ಗ್ರಾಮ ಪಂಚಾಯತ್​​ಗಳಲ್ಲಿ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ..

7 candidates selected unanimously for gram panchayat election of mangalore
ಮಂಗಳೂರು ಕ್ಷೇತ್ರದ ಏಳು ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ 7 ಅಭ್ಯರ್ಥಿಗಳು ಅವಿರೋಧ ಆಯ್ಕೆ

By

Published : Dec 13, 2020, 6:31 AM IST

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯತ್​​ಗಳಲ್ಲಿ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಗೊಂಡವರು

ಈ ಸುದ್ದಿಯನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4,896 ನಾಮಪತ್ರಗಳ ಸಲ್ಲಿಕೆ

ಕಿನ್ಯ ಗ್ರಾಮ ಪಂಚಾಯತ್ 2ನೇ ವಾರ್ಡ್‌ನಲ್ಲಿ ಬಾಗಿ, ತಲಪಾಡಿ ಗ್ರಾಪಂ. ನ 5ನೇ ವಾರ್ಡ್‌ನಲ್ಲಿ ಗೀತಾನಾಯ್ಕ್, ಮುನ್ನೂರು ಗ್ರಾಪಂ.ನ 6ನೇ ವಾರ್ಡ್‌ನಲ್ಲಿ ಪುಷ್ಪ, ಬೆಳ್ಮ ಗ್ರಾ ಪಂ.ನ 1ನೇ ವಾರ್ಡ್‌ನಲ್ಲಿ ಸುಂದರಿ, ಪಜೀರ್ ಗ್ರಾ ಪಂ.ನ 2ನೇ ವಾರ್ಡ್‌ನಲ್ಲಿ ವಸಂತಿ, ತುಂಬೆ ಗ್ರಾಪಂ.ನ 1ನೇ ವಾರ್ಡ್‌ನಲ್ಲಿ ಜಯಂತಿ ಕೇಶವ, ಮೇರಮಜಲ್ ಗ್ರಾಪಂ.ನ 1ನೇ ವಾರ್ಡ್‌ನಲ್ಲಿ ವಿಮಲ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ABOUT THE AUTHOR

...view details