ಕರ್ನಾಟಕ

karnataka

ETV Bharat / state

ಸುರತ್ಕಲ್: ರೈಲು ಡಿಕ್ಕಿ ಹೊಡೆದು 13 ಎಮ್ಮೆಗಳು ಸಾವು - 13 buffaloes died by train collision

ಮಂಗಳೂರಿನ ಸುರತ್ಕಲ್​ನಲ್ಲಿ ರೈಲು ಡಿಕ್ಕಿ ಹೊಡೆದು 13 ಎಮ್ಮೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ರೈಲ್ವೆ ಇಲಾಖೆಯ ಸಹಕಾರದೊಂದಿಗೆ ಹಿಂದೂ ಸಂಘಟನೆಗಳು ಎಮ್ಮೆಗಳ ಸಮೂಹ ಸಂಸ್ಕಾರ ನಡೆಸಿವೆ.

13 buffaloes died
ರೈಲು ಡಿಕ್ಕಿ ಹೊಡೆದು 13 ಎಮ್ಮೆಗಳು ಸಾವು

By

Published : Apr 2, 2021, 8:01 AM IST

ಮಂಗಳೂರು:ಇಲ್ಲಿನ ಸುರತ್ಕಲ್‌ ಸಮೀಪದ ತೋಕೂರಿನಲ್ಲಿ ರೈಲಿಗೆ ಸಿಲುಕಿ 13 ಎಮ್ಮೆಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಎಮ್ಮೆಗಳು ಗುಂಪು ಗುಂಪಾಗಿ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುವಾಗ ರೈಲು ಡಿಕ್ಕಿ ಹೊಡೆದಿರಬಹುದೆಂದು ಅಂದಾಜಿಸಲಾಗಿದೆ.

ಓದಿ:ಬಂಡೀಪುರದ ಕರಡಿಕಲ್ಲು ಬೆಟ್ಟದಲ್ಲಿ ಬೆಂಕಿ: ಅಪಾರ ಅರಣ್ಯ ಬೆಂಕಿಗಾಹುತಿ

ರೈಲ್ವೆ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯ ಹಿಂದೂ ಸಂಘಟನೆಗಳು ಎಮ್ಮೆಗಳ ಸಮೂಹ ಸಂಸ್ಕಾರ ನಡೆಸಿವೆ.

ABOUT THE AUTHOR

...view details