ಕರ್ನಾಟಕ

karnataka

ETV Bharat / state

ಟಿಕ್​ಟಾಕ್ ಗೋಜಿಗೆ ಬಿದ್ದ ಯುವಕ ಡ್ಯಾಂ ಮೇಲಿಂದ ಜಿಗಿದ! ಇಂಥ ಹುಚ್ಚಾಟಕ್ಕೆ ಕಡಿವಾಣ ಏಕಿಲ್ಲ? - ಚಿತ್ರದುರ್ಗ ಟಿಕ್​ಟಾಕ್ ವಿಡಿಯೋ ವೈರಲ್

ಟಿಕ್​ಟಾಕ್ ಗೋಜಿಗೆ ಬಿದ್ದ ಪ್ರವಾಸಿಗನೋರ್ವ ಜಿಲ್ಲೆಯ ಹಿರಿಯೂರಿನಲ್ಲಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

tik tok video viral
ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ಯುವಕ

By

Published : Jan 2, 2020, 12:51 PM IST

Updated : Jan 2, 2020, 12:56 PM IST

ಚಿತ್ರದುರ್ಗ: ಟಿಕ್​ಟಾಕ್ ಗೋಜಿಗೆ ಬಿದ್ದ ಪ್ರವಾಸಿಗನೋರ್ವ ಜಿಲ್ಲೆಯ ಹಿರಿಯೂರಿನಲ್ಲಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ಯುವಕ

ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳಿದ್ದಾಗ ನಡೆದ ಘಟನೆ ಎಂದು ಅಂದಾಜಿಸಲಾಗಿದೆ. ಜಲಾಶಯಕ್ಕೆ ಯುವಕ ತಕ್ಷಣ ಈಜಿ ದಡ ಸೇರಿದ್ದಾನೆ. ಈ ರೀತಿಯ ಘಟನೆಗಳು ಸಾಕಷ್ಟು ಭಾರಿ ಸಂಭವಿಸಿದ್ದರೂ ವಿಶ್ವೇಶ್ವರಯ್ಯ ಜಲ ನಿಗಮ ಮಾತ್ರ ಸೂಕ್ತ ಭದ್ರತೆ ಕಲ್ಪಿಸಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಲಿ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಜಲಾಶಯದ ಮೇಲಿಂದ ಹಾರಿದ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Last Updated : Jan 2, 2020, 12:56 PM IST

ABOUT THE AUTHOR

...view details