ಚಿತ್ರದುರ್ಗ:ರಾಜ್ಯ ಸರ್ಕಾರದ ವಿರುದ್ಧ ಶ್ರಮಿಕರ ಹಕ್ಕು ಅಭಿಯಾನ ಆರಂಭಿಸಲಾಗಿದ್ದು, ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕರ್ನಾಟಕ ಸಂಘಟನೆ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದರು.
ಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಶ್ರಮಿಕರ ಹಕ್ಕು ಅಭಿಯಾನ - Chitradurga latest news
ರಾಜ್ಯ ಸರ್ಕಾರದ ವಿರುದ್ಧ ಶ್ರಮಿಕರ ಹಕ್ಕು ಅಭಿಯಾನ ಆರಂಭಿಸಲಾಗಿದ್ದು, ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಸಂಘಟನೆ ಸದಸ್ಯರು ಮನವಿ ಮಾಡಿದರು.
Chitradurga
ನಾವು ಭಾರತೀಯರು ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಜಿಲ್ಲಾ ಸಂಚಾಲಕರಾದ ಶಫೀವುಲ್ಲಾ ಭಾಗಿಯಾಗಿ ಸರ್ಕಾರ ತಕ್ಷಣ ಬಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ನಗರದ ಡಿಸಿ ವೃತ್ತದ ಬಳಿ ಇರುವ ರೋಟರಿ ಭವನದ ಎದುರು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಆ. 15ರಂದು ರಾಷ್ಟ್ರ ವ್ಯಾಪಿ ದೇಶಪ್ರೇಮಿಗಳ ಸಹಿ ಸಂಗ್ರಹಿಸಲಾಗುವುದು.