ಕರ್ನಾಟಕ

karnataka

ETV Bharat / state

ರಸ್ತೆ ಬದಿಯ ಕೊಳಚೆ ನೀರಲ್ಲೇ ಸ್ನಾನ ಮಾಡಿದ ಮಹಿಳೆ... ಕಾರಣ? - undefined

ಚಳ್ಳಕೆರೆ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ಕೊಚ್ಚೆ ನೀರಿನಲ್ಲಿ ಮಹಿಳೆ ಸ್ನಾನ ಮಾಡಿದ್ದನ್ನು ನೋಡಿದ ಜನರು ನಿಬ್ಬೆರಗಾಗಿದ್ದರು. ಆದ್ರೆ ಆ ಮಹಿಳೆ ಯಾರು ಎಂದು ವಿಚಾರಿಸಿದಾಗ ಆಕೆ ಮಾನಸಿಕ ಅಸ್ವಸ್ಥೆ ಅನ್ನೋದು ತಿಳಿದುಬಂದಿದೆ.

ಕೊಚ್ಚೆ ನೀರಿನಲ್ಲಿ ಜಳಕ ಮಾಡಿದ ಮಹಿಳೆ

By

Published : May 30, 2019, 6:03 PM IST

ಚಿತ್ರದುರ್ಗ:ರಸ್ತೆ ಬದಿ ನಿಂತಿದ್ದ ಕೊಳಚೆ ನೀರಿನಲ್ಲಿ ಮಹಿಳೆವೋರ್ವಳು ಸ್ನಾನ ಮಾಡಿರುವ ಘಟನೆ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.

ಕೊಚ್ಚೆ ನೀರಿನಲ್ಲಿ ಜಳಕ ಮಾಡಿದ ಮಹಿಳೆ

ಚಿತ್ರದುರ್ಗ ಜಿಲ್ಲೆ ಬರಗಾಲದಿಂದ ಬಳಲುವ ಪ್ರದೇಶವೇನೋ ನಿಜ. ಆದರೆ, ದಿನ ನಿತ್ಯ ಬಳಸಲು ಕಂಗೆಡುವ ಸ್ಥಿತಿಯಂತೂ ನಗರ ಪ್ರದೇಶಗಳಲ್ಲಿ ನಿರ್ಮಾಣವಾಗಿಲ್ಲ. ಅಂತಹದ್ರಲ್ಲಿ ಚಳ್ಳಕೆರೆ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮಹಿಳೆ ಸ್ನಾನಮಾಡಿ ಜನರನ್ನು ದಂಗಾಗಿಸಿದ್ದಾಳೆ.

ಇನ್ನು ಹೀಗೆ ರಸ್ತೆಯಲ್ಲಿ ಕೊಳಚೆ ನೀರಿನಿಮದ ಸ್ನಾನ ಮಾಡಿರುವ ಮಹಿಳೆ ಯಾರು ಎಂದು ವಿಚಾರಿಸಿದಾಗ, ಆಕೆ ಮಾನಸಿಕ ಅಸ್ವಸ್ಥೆ ಎಂದು ಸ್ಥಳೀಯರು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details