ಕರ್ನಾಟಕ

karnataka

ETV Bharat / state

ವಿವಾದವೆಬ್ಬಿಸಿದ ಬಿ.ಎಲ್​. ವೇಣು: ಪೇಜಾವರ ಶ್ರೀಗಳ ಬಗ್ಗೆ ಫೇಸ್​ಬುಕ್​​ನಲ್ಲಿ ಪೋಸ್ಟ್​ - ‘ವೇಣುರವರು ತಮ್ಮ ಫೇಸ್​​ ಬುಕ್​ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್

ಪೇಜಾವರಶ್ರೀಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಬಗ್ಗೆ ಸಾಹಿತಿ ವೇಣು ಫೇಸ್​​ಬುಕ್​ನಲ್ಲಿ ವಿವಾದಾತ್ಮಕ ಪೋಸ್ಟ್​​ ಹಾಕುವ ಮೂಲಕ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.

Venu created a controversy
ವಿವಾದವೆಬ್ಬಿಸಿದ ವೇಣು

By

Published : Dec 30, 2019, 1:39 PM IST

Updated : Dec 30, 2019, 7:38 PM IST


ಚಿತ್ರದುರ್ಗ: ಜಿಲ್ಲೆಯ ಸಾಹಿತಿ ಬಿ.ಎಲ್ ವೇಣುರವರು ತಮ್ಮ ಫೇಸ್​​ ಬುಕ್​ ಖಾತೆಯಲ್ಲಿ ನಿನ್ನೆ ಬೃಂದಾವನಸ್ತರಾದ ಪೇಜಾವರ ಶ್ರೀ ಅವರ ವಿರುದ್ಧ ವಿವಾದಾತ್ಮಕ ಪೋಸ್ಟ್​​ ಹಾಕುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪೇಜಾವರ ಶ್ರೀಗಳ ಬಗ್ಗೆ ವೇಣು, ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಕಳೆದ ದಿನ ರಾತ್ರಿ ಪೋಸ್ಟ್​​ ಮಾಡಿದ್ದು, ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಈ ಪೋಸ್ಟ್​​ಗೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದು, ಸಾವಲ್ಲೂ ಸಂಭ್ರಮವೇ? ಇದು ವ್ಯಂಗ್ಯ.. ಹೀಗೆ ಹತ್ತಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಭಾಗಶಃ ಜನರು ಇದನ್ನು ಖಂಡಿಸಿದ್ದಾರೆ.

Last Updated : Dec 30, 2019, 7:38 PM IST

ABOUT THE AUTHOR

...view details