ಕರ್ನಾಟಕ

karnataka

ETV Bharat / state

ಚಳ್ಳಕೆರೆಯಲ್ಲಿ ಹಾಡಹಗಲೇ ಕಳ್ಳತನ: ಚಿನ್ನಾಭರಣ, ನಗದು ದೋಚಿ ಪರಾರಿ - ಚಳ್ಳಕೆರೆ ಪೊಲೀಸ್ ಠಾಣೆ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆ ಬೀಗ ಮುರಿದು ಚಿನ್ನಾಭರಣ, ನಗದು‌ ಕದ್ದು ಪರಾರಿಯಾಗಿದ್ದಾರೆ.

dsdd
ಚಳ್ಳಕೆರೆಯಲ್ಲಿ ಹಾಡುಹಗಲೇ ಕಳ್ಳತನ,ಚಿನ್ನಾಭರಣ,ನಗದು ದೋಚಿ ಪರಾರಿ

By

Published : Feb 8, 2020, 9:23 PM IST

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಹಾಡಹಗಲೇ‌ ಮನೆ ಬೀಗ ಮುರಿದು ಖದೀಮರು ಮನೆಗಳ್ಳತನ ಮಾಡಿರುವ ಘಟನೆ ನಡೆದಿದೆ.

ನಗರದ ಉದ್ಯಮಿ ನಾಗರಾಜ‌‌ ಎಂಬುವರ ಮನೆಗೆ ಕಳ್ಳರು ಕನ್ನ ಹಾಕಿ ಬೀರುನಲ್ಲಿದ್ದ ಚಿನ್ನಾಭರಣ, ನಗದು‌ ಕದ್ದು ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ನಗದನ್ನು ಕದ್ದಿರುವ ಖದೀಮರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಎಷ್ಟು ಹಣ ಕಳ್ಳತನವಾಗಿದೆ‌ ಎಂದು ಮಾಹಿತಿ ಲಭ್ಯವಾಗಿಲ್ಲ.

ಚಳ್ಳಕೆರೆಯಲ್ಲಿ ಹಾಡಹಗಲೇ ಕಳ್ಳತನ, ಚಿನ್ನಾಭರಣ-ನಗದು ದೋಚಿ ಪರಾರಿ

ಈ ಸಂಬಂಧ ಚಳ್ಳಕೆರೆ ಠಾಣೆ ಪೊಲೀಸರು‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details