ಚಿತ್ರದುರ್ಗ:ನಗರದಲ್ಲಿ ಹಾಡುಹಗಲೇ ಸರಣಿ ಕಳ್ಳತನ ನಡೆದಿದೆ. ಮನೆ ಬೀಗ ಮುರಿದು ಮೂರು ಮನೆಗಳ ಕಳ್ಳತನ ಮಾಡಲಾಗಿದ್ದು, ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಹನುಮಂತನಗರ, ಜಯಲಕ್ಷ್ಮೀ ಬಡಾವಣೆ, ವಿದ್ಯಾನಗರಗಳಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ.
ಚಿತ್ರದುರ್ಗದಲ್ಲಿ ಹಾಡುಹಗಲೇ ಸರಣಿ ಕಳ್ಳತನ : ಟಿವಿ, ನಗದು ದೋಚಿದ ಖದೀಮರು - chitradurga
ನಗರದಲ್ಲಿ ಹಾಡುಹಗಲೇ ಸರಣಿ ಕಳ್ಳತನ ನಡೆದಿದೆ. ಮನೆ ಬೀಗ ಮುರಿದು ಮೂರು ಮನೆಗಳ ಕಳ್ಳತನ ಮಾಡಲಾಗಿದ್ದು, ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಹನುಮಂತನಗರ, ಜಯಲಕ್ಷ್ಮೀ ಬಡಾವಣೆ, ವಿದ್ಯಾನಗರಗಳಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ.

ಚಿತ್ರದುರ್ಗದಲ್ಲಿ ಹಾಡುಹಗಲೇ ಸರಣಿ ಕಳ್ಳತನ
ಹನುಮಂತನಗರದ ಲಿಂಗರಾಜು ಮನೆ, ಜಯಲಕ್ಷ್ಮೀ ಬಡಾವಣೆಯ ರಾಮಚಂದ್ರರಾವ್ ಮನೆಗೆ ಕನ್ನ ಹಾಕಲಾಗಿದ್ದು, ಮೂರು ಮನೆಗಳಲ್ಲಿದ್ದಅಧಿಕ ಬೆಲೆಬಾಳುವ ಟಿವಿ, ಹಣ ಕಳುವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಕೋಟೆ ಠಾಣೆ ಹಾಗೂ ನಗರ ಠಾಣೆಯ ಪೋಲಿಸರು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಹಾಡುಹಗಲೇ ಸರಣಿ ಕಳ್ಳತನ